Pic credit - Instagram

Author: Rajesh Duggumane

17 May 2025

ಕಣ್ಮುಚ್ಚಿ ಬೆಂಗಳೂರು ವೆದರ್ ಎಂಜಾಯ್ ಮಾಡಿದ ನಿವೇದಿತಾ ಗೌಡ 

ಬೆಂಗಳೂರು ವೆದರ್ 

ಬೆಂಗಳೂರು ವೆದರ್​ನ ನಿವೇದಿತಾ ಗೌಡ ಅವರು ಸಖತ್ ಎಂಜಾಯ್ ಮಾಡುತ್ತಾ ಇದ್ದಾರೆ. 

ಮಳೆಗಾಲ 

ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮಳೆಗಾಲದ ವಾತಾವರಣ ನಿರ್ಮಾಣ ಆಗಿದೆ. 

ಬಿಸಿಲೇ ಇಲ್ಲ 

ಬಿಸಿಲು ಕಡಿಮೆ ಇದೆ. ಹೀಗಾಗಿ, ನಿವೇದಿತಾ ಗೌಡ ಅವರು ಅದನ್ನು ಎಂಜಾಯ್ ಮಾಡುತ್ತಿದ್ದಾರೆ. 

ರೀಲ್ಸ್ ಮಾಡೋಕೆ 

ರೀಲ್ಸ್ ಮಾಡೋಕೆ ಸೂಕ್ತ ಸಮಯ ಎಂದು ನಿವೇದಿತಾಗೆ ಅನಿಸಿದೆ. ಹೀಗಾಗಿ, ವಿವಿಧ ರೀಲ್ಸ್ ಮಾಡುತ್ತಿದ್ದಾರೆ. 

ಭರ್ಜರಿ ವೈರಲ್ 

ನಿವೇದಿತಾ ಗೌಡ ಅವರು ಮಾಡೋ ರೀಲ್ಸ್ ಭರ್ಜರಿ ವೈರಲ್ ಆಗುತ್ತದೆ. 

ಮೈಮಾಟ 

ನಿವೇದಿತಾ ಗೌಡ ಅವರು ತಮ್ಮ ಮೈಮಾಟದಿಂದಲೂ ಆಗಾಗ ಸುದ್ದಿ ಆಗುತ್ತಾರೆ.

ಕನ್ನಡದ ನಟಿ 

ನಿವೇದಿತಾ ಗೌಡ ಅವರು ಕನ್ನಡದ ನಟಿ. ಬಿಗ್ ಬಾಸ್​ನಲ್ಲಿ ಅವರು ಕಾಣಿಸಿಕೊಂಡಿದ್ದರು. 

ವಿಚ್ಛೇದನ 

ವಿಚ್ಛೇದನದ ಬಳಿಕ ನಿವೇದಿತಾ ಗೌಡ ಅವರು ತಮ್ಮ ಜೀವನ ಶೈಲಿಯನ್ನೇ ಚೇಂಜ್ ಮಾಡಿಕೊಂಡಿದ್ದಾರೆ.