Pic credit - Instagram

Author: Rajesh Duggumane

16 May 2025

ಬಿಕಿನಿ ಧರಿಸಿ ಮಿರರ್​ ಸೆಲ್ಫಿ ತೆಗೆದುಕೊಂಡ ದಿಶಾ ಪಟಾಣಿ 

ದಿಶಾ ಪಟಾಣಿ 

ದಿಶಾ ಪಟಾಣಿ ಅವರಿಗೆ ಮಿರರ್ ಸೆಲ್ಫಿ ತೆಗೆದುಕೊಳ್ಳೋದು ಎಂದರೆ ಎಲ್ಲಿಲ್ಲದ ಹುಚ್ಚು. 

ಪೋಸ್​ ಕೊಡ್ತಾರೆ 

ಮಿರರ್ ಕಂಡರೆ ಸಾಕು ಅಲ್ಲಿ ಸೆಲ್ಫಿ ತೆಗೆದುಕೊಂಡು ಪೋಸ್ಟ್ ಮಾಡುತ್ತಾರೆ ಅವರು. 

ಬೋಲ್ಡ್ ಅವತಾರ 

ದಿಶಾ ಪಟಾಣಿ ಅವರು ಬೋಲ್ಡ್ ಅವತಾರದಲ್ಲಿ ಆಗಾಗ ಮಿಂಚುತ್ತಾರೆ. 

ಫೋಟೋಗ್ರಾಫಿ 

ದಿಶಾ ಪಟಾಣಿ ಅವರಿಗೆ ಫೋಟೋಗ್ರಾಫಿ ಹುಚ್ಚ ಸ್ವಲ್ಪ ಹೆಚ್ಚೇ ಇದೆ. 

6 ಕೋಟಿ 

ದಿಶಾ ಪಟಾಣಿ ಅವರಿಗೆ ಬರೋಬ್ಬರಿ 6 ಕೋಟಿ ಹಿಂಬಾಲಕರು ಇದ್ದಾರೆ ಅನ್ನೋದು ವಿಶೇಷ. 

ಹಲವು ಸಿನಿಮಾ 

ಹಿಂದಿ ಹಾಗೂ ದಕ್ಷಿಣ ಭಾರತದಲ್ಲಿ ಹಲವು ಸಿನಿಮಾಗಳನ್ನು ದಿಶಾ ಮಾಡುತ್ತಿದ್ದಾರೆ. 

ಬಾಯ್​ಫ್ರೆಂಡ್ 

ದಿಶಾ ಅವರು ಈ ಮೊದಲು ಟೈಗರ್ ಶ್ರಾಫ್ ಜೊತೆ ಸುತ್ತಾಡುತ್ತಾ ಇದ್ದರು. 

ಸೌಂದರ್ಯ 

ದಿಶಾ ಅವರ ಸೌಂದರ್ಯಕ್ಕೆ ಅನೇಕರು ಮರುಳಾಗಿದ್ದಾರೆ.