ನಿವೇದಿತಾ ಗೌಡ ಸುಮ್ಮನೆ ನಿಂತರೂ 50 ಸಾವಿರ ಲೈಕ್ಸ್.

17 August 2025

Pic credit - instagram

Author: Madankumar

ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಸೆನ್ಸೇಷನ್​.

ಸೆನ್ಸೇಷನ್​

Pic credit - instagram

ನಿವೇದಿತಾ ಗೌಡ ಫೋಟೋಗಳು ಮತ್ತೆ ಮತ್ತೆ ವೈರಲ್ ಆಗ್ತವೆ.

ಫೋಟೋಗಳು

Pic credit - instagram

ಗ್ಲಾಮರ್​ ಲುಕ್ ಮೂಲಕ ಗಮನ ಸೆಳೆಯುವ ನಿವೇದಿತಾ ಗೌಡ.

ಗ್ಲಾಮರ್ ಲುಕ್

Pic credit - instagram

ಪಡ್ಡೆ ಹುಡುಗರಿಗೆ ನಿವೇದಿತಾ ಗೌಡ ಎಂದರೆ ಸಖತ್ ಕ್ರೇಜ್ ಇದೆ.

ಕ್ರೇಜ್ ಹೀಗಿದೆ

Pic credit - instagram

ನಿವೇದಿತಾ ಗೌಡಗೆ ಇರುವ ಜನಪ್ರಿಯತೆಯೇ ಆ ಕ್ರೇಜ್​​ಗೆ ಸಾಕ್ಷಿ.

ಇದೇ ಸಾಕ್ಷಿ

Pic credit - instagram

ಸಿಂಪಲ್ ಫೋಟೋಗಳು ಕೂಡ ಸಿಕ್ಕಾಪಟ್ಟೆ ಲೈಕ್ಸ್ ಪಡೆಯುತ್ತವೆ.

ಸಿಂಪಲ್ ಫೋಟೋ

Pic credit - instagram

ನಿವೇದಿತಾ ಗೌಡ ರೀಲ್ಸ್ ಮಾಡಿದರೆ ಸಿಗುತ್ತದೆ ಲಕ್ಷಾಂತರ ಲೈಕ್ಸ್.

ರೀಲ್ಸ್ ಮಾಡಿದ್ರೆ

Pic credit - instagram

ನಿವೇದಿತಾಗೆ ಇರುವ ಖ್ಯಾತಿ ದಿನದಿನವೂ ಹೆಚ್ಚಾಗುತ್ತಲೇ ಇದೆ.

ಹೆಚ್ಚುತ್ತಲೇ ಇದೆ

Pic credit - instagram