Pic credit - Instagram

Rajesh Duggumane

12 March 2025

Rajesh Duggumane

ಇನ್ಮುಂದೆ ನಿವೇದಿತಾ ಗೌಡ ಲೈಫ್  ಮತ್ತಷ್ಟು ಕಲರ್​​ಫುಲ್  

ನಿವೇದಿತಾ ಗೌಡ ಜೀವನ ಇನ್ನುಮುಂದೆ ಮತ್ತಷ್ಟು ಕಲರ್​ಫುಲ್ ಆಗಿ ಇರೋ ಸೂಚನೆ ಸಿಕ್ಕಿದೆ. 

ನಿವೇದಿತಾ ಗೌಡ 

ಎಷ್ಟೇ ಟ್ರೋಲ್ ಮಾಡಿದರೂ ಆ ಬಗ್ಗೆ ತಮಗೆ ಬೇಸರ ಇಲ್ಲ ಎಂದು ನಿವೇದಿತಾ ಗೌಡ ಹೇಳಿದ್ದಾರೆ. 

ಬೇಸರವಿಲ್ಲ 

ಚಂದನ್ ಶೆಟ್ಟಿ ಜೊತೆ ವಿಚ್ಛೇದನ ಪಡೆದ ಹೊರತಾಗಿಯೂ ನಿವೇದಿತಾ ಗೌಡ ಬೇಸರ ಮಾಡಿಕೊಂಡಿಲ್ಲ. 

ವಿಚ್ಛೇದನ 

ಟ್ರೋಲ್​ಗಳಿಗೆ ನಾನು ಎಂದಿಗೂ ಕೇರ್ ಮಾಡಲ್ಲ ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. 

ಟ್ರೋಲ್​ಗಳಿಗೆ 

ನಿವೇದಿತಾ ಅವರಿಗೆ ಈ ಮಾತು ಬಹಳ ದಿನಗಳಿಂದ ಹೇಳಬೇಕೆಂದು ಇತ್ತು. ಈಗ ಅವರು ನಿರಾಳ ಆಗಿದ್ದಾರೆ. 

ನಿರಾಳ 

ಮುಂದಿನ ಜೀವನವನ್ನು ಇನ್ನಷ್ಟು ಕಲರ್​​ಫುಲ್ ಆಗಿ ಕಳೆಯುವ ಸೂಚನೆಯನ್ನು ಕೊಟ್ಟಿದ್ದಾರೆ ಅವರು. 

ಇನ್ನಷ್ಟು ಕಲರ್​ಫುಲ್ 

ನಿವೇದಿತಾಗೌಡ ಅವರ ಸೌಂದರ್ಯಕ್ಕೆ, ಮೈ ಮಾಟಕ್ಕೆ ಅನೇಕರು ಫಿದಾ ಆಗಿದ್ದಾರೆ. 

ಸುಂದರಿ