Pic credit - Instagram
Rajesh Duggumane
10 March 2025
Rajesh Duggumane
ಮತ್ತೆ ಕಿರುತೆರೆಗೆ ಮರಳಿದ ನಟ ಕಿರಣ್ ರಾಜ್
ಕಿರಣ್ ರಾಜ್ ಅವರು ಹೊಸ ಧಾರಾವಾಹಿ ಘೋಷಣೆ ಮಾಡಿದ್ದಾರೆ. ಜೀ ಕನ್ನಡದಲ್ಲಿ ಇದು ಪ್ರಸಾರ ಕಾಣಲಿದೆ.
ಹೊಸ ಧಾರಾವಾಹಿ
‘ಕರ್ಣ’ ಅನ್ನೋದು ಕಿರಣ್ ರಾಜ್ ನಟಿಸುತ್ತಿರುವ ಹೊಸ ಸೀರಿಯಲ್ ಶೀರ್ಷಿಕೆ.
ಹೆಸರೇನು?
‘ಕನ್ನಡತಿ’ ಧಾರಾವಾಹಿ ಬಳಿಕ ಒಂದು ಗ್ಯಾಪ್ ತೆಗೆದುಕೊಂಡಿದ್ದ ‘ಕನ್ನಡತಿ’ ಕಿರಣ್ ರಾಜ್.
ಗ್ಯಾಪ್
ಒಂದಷ್ಟು ದಿನ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದ ನಟ ಕಿರಣ್ ರಾಜ್.
ಸಿನಿಮಾ ಕೆಲಸ
‘ರಾನಿ’ ಹೆಸರಿನ ಆ್ಯಕ್ಷನ್ ಸಿನಿಮಾದಲ್ಲಿ ಕಿರಣ್ ರಾಜ್ ಅವರು ನಟಿಸಿ ಗಮನ ಸೆಳೆದರು.
ರಾನಿ
‘ಕರ್ಣ’ ದಾರಾವಾಹಿಯ ಪ್ರಸಾರ ದಿನಾಂಕವನ್ನು ಇನ್ನೂ ರಿವೀಲ್ ಮಾಡಿಲ್ಲ.
ಪ್ರಸಾರ
‘ಕರ್ಣ’ ಧಾರಾವಾಹಿಯಲ್ಲಿ ಡಾಕ್ಟರ್ ಪಾತ್ರದಲ್ಲಿ ಕಿರಣ್ ರಾಜ್ ಕಾಣಿಸಿಕೊಳ್ಳಲಿದ್ದಾರೆ.
ಡಾಕ್ಟರ್
ಜಾತಿ ಕಾರಣದಿಂದ ಟಾರ್ಗೆಟ್ ಆಗ್ತಿದ್ದಾರೆ ರಶ್ಮಿಕಾ ಮಂದಣ್ಣ?
ಈ ಯುವ ನಟಿಯ ಪರಿಚಯ ನಿಮಗಿದೆಯೇ?
ಪ್ರಕೃತಿ ಮಧ್ಯೆ ಕಳೆದು ಹೋದು ನಟಿ ರಚನಾ ಇಂದರ್