Pic credit - Instagram

Author: Rajesh Duggumane

ನಿವೇದಿತಾ ಗೌಡ ಬೋಲ್ಡ್ ಅವತಾರಕ್ಕೆ ಫ್ಯಾನ್ಸ್ ಫಿದಾ 

18 Sep 2026

ನಿವೇದಿತಾ ಗೌಡ 

ನಿವೇದಿತಾ ಗೌಡ ಅವರು ಹಿಂದೆಂದೂ ಕಾಣಿಸದ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 

ವಿದೇಶದಲ್ಲಿ 

ವಿದೇಶದಲ್ಲಿ ನಿವೇದಿತಾ ಗೌಡ ಅವರು ಸಖತ್ ಹಾಟ್ ಆಗಿ ಗಮನ ಸೆಳೆದಿದ್ದಾರೆ. 

ಸುತ್ತಾಟ 

ವಿದೇಶದಲ್ಲಿ ಸುತ್ತಾಟ ನಡೆಸುತ್ತಾ ಹಾಯಾಗಿದ್ದಾರೆ ನಿವೇದಿತಾ ಗೌಡ. 

ಕನ್ನಡದ ನಟಿ 

ನಿವೇದಿತಾ ಗೌಡ ಅವರು ಕನ್ನಡದ ನಟಿ. ಬಿಗ್ ಬಾಸ್ ಮೂಲಕ ಅವರು ಜನಪ್ರಿಯತೆ ಪಡೆದುಕೊಂಡರು. 

ಹೊಸ ಇನ್ನಿಂಗ್ಸ್

ಡಿವೋರ್ಸ್ ಬಳಿಕ ನಿವೇದಿತಾ ಗೌಡ ಅವರು ಹೊಸ ಇನ್ನಿಂಗ್ಸ್ ಆರಂಭ ಮಾಡಿದ್ದಾರೆ,. 

ಮೆಚ್ಚುಗೆ 

ಅವರ ಹೊಸ ಫೋಟೋಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಬಂದಿದೆ. 

ಸಿನಿಮಾ ಆಫರ್ 

ನಿವೇದಿತಾ ಗೌಡ ಅವರಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಆಫರ್ ಗಳು ಬರುತ್ತಾ ಇವೆ.