07 August 2025
Pic credit - instagram
Author: Madankumar
ನಟಿ ನಿವೇದಿತಾ ಗೌಡ ಅವರು ಜಾಲಿಯಾಗಿ ಟ್ರಿಪ್ ಮಾಡುತ್ತಿದ್ದಾರೆ.
Pic credit - instagram
ವಿಯೆಟ್ನಾಂ ಪ್ರವಾಸದ ಫೋಟೋಗಳನ್ನು ಹಂಚಿಕೊಂಡ ನಿವೇದಿತಾ.
Pic credit - instagram
ಗ್ಲಾಮರಸ್ ಆಗಿ ಕಾಣಿಸಿಕೊಂಡು ಗಮನ ಸೆಳೆದ ರೀಲ್ಸ್ ಸುಂದರಿ.
Pic credit - instagram
ವಿದೇಶದ ಸುಂದರ ಲೊಕೇಷನ್ಗಳನ್ನು ಕಣ್ತುಂಬಿಕೊಂಡ ನಿವೇದಿತಾ.
Pic credit - instagram
ನಿವೇದಿತಾ ಅವರ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ನಿವೇದಿತಾ ಗೌಡ ಅವರು ಬಹಳ ಆ್ಯಕ್ಟೀವ್ ಆಗಿದ್ದಾರೆ.
Pic credit - instagram
ನಿವೇದಿತಾ ಗೌಡ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
Pic credit - instagram
ರಿಯಾಲಿಟಿ ಶೋಗಳಲ್ಲಿ ನಿವೇದಿತಾ ಗೌಡ ಅವರಿಗೆ ಡಿಮ್ಯಾಂಡ್ ಇದೆ.
Pic credit - instagram