ಅಭಿಮಾನಿಗಳಿಗೆ ನೋರಾ ಫತೇಹಿ ಹೊಸ ಲುಕ್ ಇಷ್ಟ ಆಯ್ತಾ?

07 August 2025

Pic credit - instagram

Author: Madankumar

ಬಾಲಿವುಡ್ ನಟಿ ನೋರಾ ಫತೇಹಿ ಅವರಿಗೆ ಸಖತ್ ಡಿಮ್ಯಾಂಡ್ ಇದೆ.

ಬಿ-ಟೌನ್ ನಟಿ

Pic credit - instagram

‘ನನ್ನ ಹೊಸ ಲುಕ್ ನಿಮಗೆ ಇಷ್ಟ ಆಯ್ತಾ’ ಎಂದು ಪ್ರಶ್ನಿಸಿದ ನೋರಾ.

ಹೊಸ ಲುಕ್

Pic credit - instagram

ನಿಮ್ಮ ಲುಕ್ ತುಂಬಾ ಚೆನ್ನಾಗಿದೆ ಎಂದು ಉತ್ತರಿಸಿದ ಅಭಿಮಾನಿಗಳು.

ತುಂಬಾ ಚೆನ್ನಾಗಿದೆ

Pic credit - instagram

ಹೊಸ ಹಾಡಿನಲ್ಲಿ ನೋರಾ ಫತೇಹಿ ಅವರ ಲುಕ್ ಈ ರೀತಿ ಇರಲಿದೆ.

ಸಾಂಗ್ ಲುಕ್

Pic credit - instagram

ವಿದೇಶಿ ಸಿಂಗರ್​​ಗಳ ಜೊತೆ ಕೆಲಸ ಮಾಡಿ ಎಲ್ಲ ಕಡೆ ಫೇಮಸ್ ಆದ ನಟಿ.

ವಿದೇಶದಲ್ಲೂ

Pic credit - instagram

ಸಿನಿಮಾಗಳ ಸ್ಪೆಷಲ್ ಹಾಡಿನಲ್ಲಿ ಡ್ಯಾನ್ಸ್ ಮಾಡುವ ಸುಂದರಿ ನೋರಾ.

ಸ್ಪೆಷಲ್ ಸಾಂಗ್

Pic credit - instagram

ಭಾರತದಲ್ಲಿ ಬ್ಯುಸಿ ಆಗಿರುವ ನೋರಾ ಅವರು ಮೂಲತಃ ಕೆನಡಾದವರು.

ಕೆನಡಾದವರು

Pic credit - instagram

ಸಿಕ್ಕಾಪಟ್ಟೆ ಖ್ಯಾತಿ ಪಡೆದಿರುವ ನೋರಾ ಫತೇಹಿಗೆ ಈಗ 33 ವರ್ಷ ವಯಸ್ಸು.

33 ವರ್ಷ ವಯಸ್ಸು

Pic credit - instagram