‘ನನ್ನ ಮಗಳಿಗೆ ಸಿನಿಮಾದಲ್ಲಿ ಆಸಕ್ತಿ ಇಲ್ಲ’: ಅಜಯ್ ದೇವಗನ್.

‘ನನ್ನ ಮಗಳಿಗೆ ಸಿನಿಮಾದಲ್ಲಿ ಆಸಕ್ತಿ ಇಲ್ಲ’: ಅಜಯ್ ದೇವಗನ್.

30 May 2025

Pic credit - instagram

Author: Madankumar

TV9 Kannada Logo For Webstory First Slide
‘ನನ್ನ ಮಗಳಿಗೆ ಸಿನಿಮಾದಲ್ಲಿ ಆಸಕ್ತಿ ಇಲ್ಲ’: ಅಜಯ್ ದೇವಗನ್.

ಅಜಯ್ ದೇವಗನ್, ಕಾಜೋಲ್ ಅವರದ್ದು ಸಿನಿಮಾ ಕುಟುಂಬ.

ಸಿನಿಮಾ ಕುಟುಂಬ

Pic credit - instagram

‘ನನ್ನ ಮಗಳಿಗೆ ಸಿನಿಮಾದಲ್ಲಿ ಆಸಕ್ತಿ ಇಲ್ಲ’: ಅಜಯ್ ದೇವಗನ್.

ಈಗ ಅನೇಕ ಸ್ಟಾರ್ ಕಿಡ್​ಗಳು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ಸ್ಟಾರ್​ ಕಿಡ್​ಗಳು

Pic credit - instagram

‘ನನ್ನ ಮಗಳಿಗೆ ಸಿನಿಮಾದಲ್ಲಿ ಆಸಕ್ತಿ ಇಲ್ಲ’: ಅಜಯ್ ದೇವಗನ್.

ಅಜಯ್ ದೇವಗನ್ ಮಗಳು ನಿಸಾ ದೇವಗನ್ ನಟಿ ಆಗುವುದಿಲ್ಲ.

ಆದರೆ ನಿಸಾ..

Pic credit - instagram

ಮಗಳಿಗೆ ಸಿನಿಮಾದಲ್ಲಿ ಆಸಕ್ತಿ ಇಲ್ಲ ಎಂದಿದ್ದಾರೆ ಅಜಯ್ ದೇವಗನ್.

ಆಸಕ್ತಿ ಇಲ್ಲ

Pic credit - instagram

ನಿಸಾ ತಾಯಿ ಕಾಜೋಲ್ ಕೂಡ ಈ ಮೊದಲು ಇದನ್ನೇ ಹೇಳಿದ್ದರು.

ಈ ಮೊದಲು

Pic credit - instagram

ಭವಿಷ್ಯದಲ್ಲಿ ನಿಸಾ ದೇವಗನ್ ಏನಾಗ್ತಾರೆ ಎಂಬುದು ಜನರ ಪ್ರಶ್ನೆ.

ಜನರ ಪ್ರಶ್ನೆ

Pic credit - instagram

ಬಾಲಿವುಡ್ ಮಂದಿಯ ಪಾರ್ಟಿಯಲ್ಲಿ ನಿಸಾ ಆಗಾಗ ಕಾಣಿಕೊಳ್ತಾರೆ.

ಪಾರ್ಟಿಗಳಲ್ಲಿ..

Pic credit - instagram

ನಿಸಾ ಕೂಡ ಹೀರೋಯಿನ್ ಆಗಲಿ ಎಂಬುದು ಫ್ಯಾನ್ಸ್ ಬಯಕೆ.

ಫ್ಯಾನ್ಸ್ ಆಸೆ

Pic credit - instagram