25 April 2025
Pic credit - instagram
Author: Madankumar
ರಶ್ಮಿಕಾ ಮಂದಣ್ಣ ಅವರ ಏರ್ಪೋರ್ಟ್ ಲುಕ್ ಫೋಟೋಗಳು ಇವು.
Pic credit - instagram
ಸಿನಿಮಾ ಕೆಲಸದ ಸಲುವಾಗಿ ಯಾವಾಗಲೂ ಸುತ್ತಾಡುವ ನಟಿ ರಶ್ಮಿಕಾ.
Pic credit - instagram
ರಶ್ಮಿಕಾ ವಿಮಾನ ನಿಲ್ದಾಣಕ್ಕೆ ಬಂದರೆ ಪಾಪರಾಜಿಗಳು ಮುತ್ತಿಕೊಳ್ತಾರೆ.
Pic credit - instagram
ತಾಳ್ಮೆಯಿಂದ ಫೋಟೋಗೆ ಪೋಸ್ ನೀಡಿ ಮುಂದೆ ಸಾಗುವ ಸುಂದರಿ.
Pic credit - instagram
ರಶ್ಮಿಕಾ ಜೊತೆ ಫೋಟೋ ತೆಗೆದುಕೊಳ್ಳಲು ಫ್ಯಾನ್ಸ್ ಕೂಡ ಕಾದಿರುತ್ತಾರೆ.
Pic credit - instagram
ದೊಡ್ಡ ದೊಡ್ಡ ಪ್ರಾಜೆಕ್ಟ್ಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ ಆಗಿದ್ದಾರೆ.
Pic credit - instagram
ಜಾಹೀರಾತು, ಸಿನಿಮಾ ಕೆಲಸಕ್ಕೆ ಬೇರೆ ಬೇರೆ ನಗರಕ್ಕೆ ತೆರಳುವ ನಟಿ.
Pic credit - instagram
ಪಾಪರಾಜಿಗಳು ಕಂಡಾಗ ರಶ್ಮಿಕಾ ಅವರು ನಗುತ್ತಾ ಪೋಸ್ ನೀಡ್ತಾರೆ.
Pic credit - instagram