ಪರಮ ಸುಂದರಿ ರೀತಿ ಫೀಲ್ ಮಾಡುತ್ತಿರುವ ನಟಿ ಜಾನ್ವಿ ಕಪೂರ್.

12 August 2025

Pic credit - instagram

Author: Madankumar

ಜಾನ್ವಿ ಕಪೂರ್ ನಟಿಸಿರುವ ಹೊಸ ಸಿನಿಮಾ ‘ಪರಮ್ ಸುಂದರಿ’.

ಹೊಸ ಸಿನಿಮಾ

Pic credit - instagram

ಸಿನಿಮಾ ಪ್ರಚಾರಕ್ಕಾಗಿ ಪಾತ್ರದ ರೀತಿಯೇ ಡ್ರೆಸ್ ಮಾಡಿದ ಜಾನ್ವಿ.

ಪ್ರಚಾರದಲ್ಲಿ..

Pic credit - instagram

‘ಪರಮ್ ಸುಂದರಿ’ ಸಿನಿಮಾ ಆಗಸ್ಟ್ 29ರಂದು ಬಿಡುಗಡೆ ಆಗಲಿದೆ.

ಆಗಸ್ಟ್ 29

Pic credit - instagram

ಈ ಸಿನಿಮಾದಲ್ಲಿ ಗಡಿ, ಭಾಷೆಗಳನ್ನು ಮೀರಿದ ಲವ್ ಸ್ಟೋರಿ ಇದೆ.

ಲವ್ ಸ್ಟೋರಿ

Pic credit - instagram

ಜಾನ್ವಿ ಕಪೂರ್ ಅವರು ಮಲ್ಲಿಗೆ ಹೂ ಮುಡಿದು ಪೋಸ್ ನೀಡಿದ್ದಾರೆ.

ಮಲ್ಲಿಗೆ ಮುಡಿದು

Pic credit - instagram

ಅಭಿಮಾನಿಗಳಿಗೆ ‘ಪರಮ್ ಸುಂದರಿ’ ಸಿನಿಮಾದ ಮೇಲೆ ನಿರೀಕ್ಷೆ ಇದೆ.

ನಿರೀಕ್ಷೆ ಇದೆ

Pic credit - instagram

ಕೇರಳದಲ್ಲಿ ‘ಪರಮ್ ಸುಂದರಿ’ ಸಿನಿಮಾದ ಚಿತ್ರೀಕರಣ ನಡೆದಿದೆ.

ಕೇರಳದಲ್ಲಿ..

Pic credit - instagram

ಈ ಚಿತ್ರದಲ್ಲಿ ಕೇರಳದ ಹುಡುಗಿ ಪಾತ್ರ ಮಾಡಿದ್ದಾರೆ ಜಾನ್ವಿ ಕಪೂರ್.

ಮಲಯಾಳಿ ಸುಂದರಿ

Pic credit - instagram