14 August 2025
Pic credit - instagram
Author: Madankumar
ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
Pic credit - instagram
ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ಪವಿತ್ರಾ ಗೌಡ ಪ್ರಮುಖ ಆರೋಪಿ.
Pic credit - instagram
ಜಾಮೀನು ರದ್ದಾದ ಬಳಿಕ ಪವಿತ್ರಾ ಅವರನ್ನು ಅರೆಸ್ಟ್ ಮಾಡಲಾಗಿದೆ.
Pic credit - instagram
ಇಷ್ಟು ದಿನಗಳ ಕಾಲ ನಗು ನಗುತ್ತಾ ಪವಿತ್ರಾ ಕಾಲ ಕಳೆಯುತ್ತಿದ್ದರು.
Pic credit - instagram
ಸುಪ್ರೀಂ ಕೋರ್ಟ್ ಆದೇಶದಿಂದ ಪವಿತ್ರಾ ಗೌಡಗೆ ಸಂಕಷ್ಟ ಶುರು.
Pic credit - instagram
ಇನ್ಮುಂದೆ ಪವಿತ್ರಾ ಗೌಡ ಹಾಗೂ ಸಹಚರರಿಗೆ ಜೈಲು ವಾಸವೇ ಗತಿ.
Pic credit - instagram
ಬಿಸ್ನೆಸ್ ವೃದ್ಧಿಸುವ ಆಸೆ ಹೊಂದಿದ್ದ ಪವಿತ್ರಾ ಗೌಡ ಕನಸು ಭಗ್ನ.
Pic credit - instagram
ಹತ್ತಾರು ದೇವಸ್ಥಾನಗಳಿಗೆ ಪ್ರಾರ್ಥನೆ ಮಾಡಿದರೂ ಅದು ಫಲಿಸಲಿಲ್ಲ.
Pic credit - instagram