Pic credit - Instagram

Author: Rajesh Duggumane

ಸೀರೆಲಿ ಪಾಯಲ್ ಚೆಂಗಪ್ಪನ ನೋಡಲೇ ಬಾರದು...

20 July 2026

ಪಾಯಲ್ 

ಪಾಯಲ ಚೆಂಗಪ್ಪ ಅವರು ಸಿನಿಮಾ ರಂಗದಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಾ ಇದ್ದಾರೆ. 

ಯೂಟ್ಯೂಬ್ 

ಯೂಟ್ಯೂಬ್​ನ ಶಾರ್ಟ್​ ವಿಡಿಯೋಸ್​​ಗಳಲ್ಲಿ ನಟಿಸಿ ಪಾಯಲ್ ಚೆಂಗಪ್ಪ ಗುರುತಿಸಿಕೊಂಡಿದ್ದಾರೆ. 

ಸೋಶಿಯಲ್ ಮೀಡಿಯಾ

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರೋ ಪಾಯಲ್ ಅವರು ವಿವಿಧ ಫೋಟೋ ಹಂಚಿಕೊಳ್ಳುತ್ತಾರೆ. 

ಸೀರೆಯಲ್ಲಿ 

ಸೀರೆಯಲ್ಲಿ ಪಾಯಲ್ ಸಖತ್ ಗ್ಲಾಮರಸ್ ಆಗಿ ಕಾಣಿಸುತ್ತಾರೆ ಎಂಬುದು ಅನೇಕರ ಅಭಿಪ್ರಾಯ. 

ಕೊಡವ ಶೈಲಿ 

ಪಾಯಲ್ ಅವರು ಮೂಲತಃ ಕೊಡಗಿನವರು. ಹೀಗಾಗಿ, ಈ ಉಡುಗೆಯಲ್ಲೂ ಕಂಗೊಳಿಸುತ್ತಾರೆ. 

ಟೊಮ್ಯಾಟೋ ಮುಂಡೆ 

ಟೊಮ್ಯಾಟೋ ಮುಂಡೆ ಎಂದೇ ಫೇಸಮ್ ಆಗಿದ್ದರು ಪಾಯಲ್. ಈಗ ಪಾಯಲ್ ಹೆಸರಲ್ಲೇ ಗುರುತಿಸಿಕೊಳ್ಳುತ್ತಿದ್ದಾರೆ. 

ಮತ್ತಷ್ಟು ಆಫರ್ 

ಪಾಯಲ್ ಅವರನ್ನು ಅರಸಿ ಮತ್ತಷ್ಟು ಆಫರ್​ಗಳು ಅವರನ್ನು ಹುಡುಕಿ ಬರುತ್ತಾ ಇವೆ.