18 May 2025
Pic credit - instagram
Author: Madankumar
ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೊಸ ಕಾಸ್ಟ್ಯೂಮ್ ಸೂಪರ್ ಆಗಿದೆ.
Pic credit - instagram
ವಿಶೇಷ ವಿನ್ಯಾಸದ ಬಟ್ಟೆಯಿಂದ ಗ್ಲಾಮರ್ ಹೆಚ್ಚಿಸಿದ ಬಿಟೌನ್ ಸುಂದರಿ.
Pic credit - instagram
ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಜಾಕ್ವೆಲಿನ್ ಮಿಂಚಿದ್ದು ಈ ರೀತಿ..
Pic credit - instagram
ಕೆಂಪು ಗುಲಾಬಿ ರೀತಿ ಇದೆ ಜಾಕ್ವೆಲಿನ್ ಫರ್ನಾಂಡಿಸ್ ಧರಿಸಿದ ಬಟ್ಟೆ.
Pic credit - instagram
ಕಾನ್ ಚಿತ್ರೋತ್ಸವದಲ್ಲಿ ಜಾಕ್ವೆಲಿನ್ ಅವರನ್ನು ಗೌರವಿಸಲಾಗಿದೆ.
Pic credit - instagram
ಫ್ಯಾನ್ಸ್ ಪೇಜ್ಗಳಲ್ಲಿ ಜಾಕ್ವೆಲಿನ್ ಅವರ ಫೋಟೋಗಳು ವೈರಲ್ ಆಗಿವೆ.
Pic credit - instagram
ಸುಕೇಶ್ ಜೊತೆಗಿನ ವಿವಾದ ಮರೆತು ಕೆಲಸದಲ್ಲಿ ಬ್ಯುಸಿ ಆದ ಜಾಕ್ವೆಲಿನ್.
Pic credit - instagram
ಇತ್ತೀಚೆಗೆ ಜಾಕ್ವೆಲಿನ್ ಅವರ ತಾಯಿ ಅನಾರೋಗ್ಯದಿಂದ ನಿಧನರಾದರು.
Pic credit - instagram