ಸಿನಿಮಾ ಶೀರ್ಷಿಕೆಗೆ ತಕ್ಕಂತೆ ರೆಟ್ರೋ ಅವತಾರ ತಾಳಿದ ಪೂಜಾ ಹೆಗ್ಡೆ.

30 April 2025

Pic credit - instagram

Author: Madankumar

ಪೂಜಾ ಹೆಗ್ಡೆ ಅವರು ‘ರೆಟ್ರೋ’ ಸಿನಿಮಾದಲ್ಲಿ ನಾಯಕಿ ಆಗಿದ್ದಾರೆ.

ರೆಟ್ರೋ ಸಿನಿಮಾ

Pic credit - instagram

‘ರೆಟ್ರೋ’ ಸಿನಿಮಾದಲ್ಲಿ ಪೂಜಾ ಹೆಗ್ಡೆ ಅವರಿಗೆ ಡಿಗ್ಲಾಮ್ ಲುಕ್ ಇದೆ.

ಡಿಗ್ಲಾಮ್ ಪಾತ್ರ

Pic credit - instagram

ಕಾಲಿವುಡ್ ನಟ ಸೂರ್ಯ ಅವರಿಗೆ ಜೋಡಿಯಾಗಿ ಪೂಜಾ ನಟಿಸಿದ್ದಾರೆ.

ಸೂರ್ಯ ಜತೆ

Pic credit - instagram

ಪಾತ್ರದ ರೀತಿಯೇ ರಿಯಲ್ ಲೈಫ್​ನಲ್ಲಿ ಗೆಟಪ್ ಧರಿಸಿರುವ ಸುರ ಸುಂದರಿ.

ಪಾತ್ರದಂತೆಯೇ

Pic credit - instagram

ಅಚ್ಚುಕಟ್ಟಾಗಿ ಸೀರೆ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ ಪೂಜಾ.

ಸೀರೆಯ ಫೋಟೋ

Pic credit - instagram

ಮೇ 1ರಂದು ವಿಶ್ವಾದ್ಯಂತ ‘ರೆಟ್ರೋ’ ಸಿನಿಮಾ ಬಿಡುಗಡೆ ಆಗಲಿದೆ.

ಮೇ 1ಕ್ಕೆ ರಿಲೀಸ್

Pic credit - instagram

ಈ ಸಿನಿಮಾದ ಮೇಲೆ ಪೂಜಾ ಹೆಗ್ಡೆ ಅವರ ಫ್ಯಾನ್ಸ್​​ಗೆ ನಿರೀಕ್ಷೆ ಇದೆ.

ನಿರೀಕ್ಷೆ ಇದೆ

Pic credit - instagram

ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಈ ಚಿತ್ರ ತೆರೆಕಾಣುತ್ತಿದೆ.

ಮೂರು ಭಾಷೆ

Pic credit - instagram