Pic credit - Instagram

Author: Rajesh Duggumane

24 July 2025

ಸಂತೂರ್ ಮಮ್ಮಿ ರೀತಿ ಕಾಣಿಸಿದ ನಟಿ ಪ್ರಣಿತಾ ಸುಭಾಷ್ 

ಹೊಸ ಶೂಟ್ 

ನಟಿ ಪ್ರಣಿತಾ ಸುಭಾಷ್ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಮತ್ತಷ್ಟು ಯಂಗ್ 

ಪ್ರಣಿತಾ ಸುಭಾಷ್ ಅವರು ಫೋಟೋಶೂಟ್​ನಲ್ಲಿ ಮತ್ತಷ್ಟು ಯಂಗ್ ಆಗಿ ಕಾಣಿಸಿದ್ದಾರೆ. 

ಭರ್ಜರಿ ಲೈಕ್ಸ್ 

ಪ್ರಣಿತಾ ಅವರ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಫ್ಯಾನ್ಸ್ ಇದನ್ನು ಇಷ್ಟಪಟ್ಟಿದ್ದಾರೆ. 

ಎರಡು ಮಕ್ಕಳ ತಾಯಿ 

ಪ್ರಣಿತಾ ಸುಭಾಷ್ ಅವರು ಎರಡು ಮಕ್ಕಳ ತಾಯಿ. ಆದರೆ, ಅವರ ಬೇಡಿಕೆ ಕಡಿಮೆ ಆಗಿಲ್ಲ. 

ನಿತೀನ್ ರಾಜು 

ನಿತೀನ್ ರಾಜು ಅವರನ್ನು 2021ರಲ್ಲಿ ವಿವಾಹ ಆದರು. ಇವರು ಹಾಯಾಗಿ ದಾಂಪತ್ಯ ನಡೆಸುತ್ತಿದ್ದಾರೆ. 

ಕನ್ನಡದ ನಟಿ 

ಪ್ರಣಿತಾ ಅವರು ಕನ್ನಡದ ನಟಿ. ಅವರು ಪರಭಾಷೆಯಲ್ಲಿಯೂ ಸಾಕಷ್ಟು ಮಿಂಚಿ ಗಮನ ಸೆಳೆದರು. 

ಚಿತ್ರರಂಗದಿಂದ ದೂರ 

ಪ್ರಣಿತಾ ಅವರು ಸದ್ಯ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಅವರು ನಟನೆಯಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. 

ಮಕ್ಕಳ ಆರೈಕೆ 

ಪ್ರಣಿತಾ ಅವರು ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಬೇಡಿಕೆ ಹೆಚ್ಚುತ್ತಲೇ ಇದೆ.