26 May 2025
Pic credit - instagram
Author: Madankumar
ಮೇ 13ರಿಂದ ಮೇ 24ರ ತನಕ 12 ದಿನ ಕಾನ್ ಚಿತ್ರೋತ್ಸವ ನಡೆಯಿತು.
Pic credit - instagram
ಈ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಪ್ರಣಿತಾ ಸುಭಾಷ್ ಅವರು ಮಿಂಚಿದರು.
Pic credit - instagram
ವಿವಿಧ ಬಗೆಯ ಕಾಸ್ಟ್ಯೂಮ್ ಧರಿಸಿ ಪ್ರಣಿತಾ ಸುಭಾಷ್ ಕಾಣಿಸಿಕೊಂಡರು.
Pic credit - instagram
ಹಲವು ಫೋಟೋಗಳನ್ನು ಪ್ರಣಿತಾ ಸುಭಾಷ್ ಅವರು ಹಂಚಿಕೊಂಡರು.
Pic credit - instagram
ಕಾನ್ ಫೆಸ್ಟ್ನಲ್ಲಿ ಪ್ರಣಿತಾ ಕೊನೇ ದಿನ ಕಾಣಿಸಿಕೊಂಡಿದ್ದು ಹೀಗೆ..
Pic credit - instagram
ಕಾನ್ ಚಿತ್ರೋತ್ಸವದಲ್ಲಿ ಭಾಗವಹಿಸುವ ಚಾನ್ಸ್ ಸಿಗುವುದು ಅಪರೂಪ.
Pic credit - instagram
ಪ್ರಣಿತಾ ಬಹಳ ಖುಷಿಯಿಂದ ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾದರು.
Pic credit - instagram
ಪ್ರಣಿತಾ ಈ ಚಾನ್ಸ್ ಪಡೆದಿದ್ದಕ್ಕೆ ಫ್ಯಾನ್ಸ್ ಅಭಿನಂದನೆ ತಿಳಿಸಿದ್ದಾರೆ.
Pic credit - instagram