ಮಹಾರಾಣಿಯಂತಿದೆ ನಟಿ ಪ್ರಣಿತಾ ಸುಭಾಷ್ ವೇಷ ಭೂಷಣ.

29 April 2025

Pic credit - instagram

Author: Madankumar

ಪ್ರಣಿತಾ ಸುಭಾಷ್ ಅವರ ಈ ಲುಕ್ ಸಖತ್ ರಾಯಲ್ ಆಗಿದೆ.

ರಾಯಲ್ ಲುಕ್

Pic credit - instagram

ತುಂಬ ಗ್ರ್ಯಾಂಡ್ ಆಗಿರುವ ಸೀರೆ ಧರಿಸಿ ಬಂದ ಸುಂದರಿ ಪ್ರಣಿತಾ.

ಗ್ರ್ಯಾಂಡ್ ಸೀರೆ

Pic credit - instagram

ಈ ಫೋಟೋಗಳನ್ನು ನೋಡಿ ಪ್ರಣಿತಾ ಫ್ಯಾನ್ಸ್ ಫಿದಾ ಆಗಿದ್ದಾರೆ.

ಫ್ಯಾನ್ಸ್ ಫಿದಾ

Pic credit - instagram

ನೀವು ಏಂಜಲ್ ರೀತಿ ಕಾಣುತ್ತಿದ್ದೀರಿ ಎಂದು ಹೊಗಳಿದ ಫ್ಯಾನ್ಸ್.

ಏಂಜಲ್ ರೀತಿ..

Pic credit - instagram

2 ಮಕ್ಕಳ ತಾಯಿ ಅಂತ ನಂಬೋಕಾಗಲ್ಲ ಎಂದಿದ್ದಾರೆ ನೆಟ್ಟಿಗರು.

ನಂಬೋಕಾಗಲ್ಲ

Pic credit - instagram

ಸ್ಟಾರ್ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ಪ್ರಣಿತಾ ಸುಭಾಷ್.

ಸ್ಟಾರ್ ನಟಿ

Pic credit - instagram

ಸಿನಿಮಾಗಳ ಆಯ್ಕೆಯಲ್ಲಿ ಪ್ರಣಿತಾ ಈಗ ತುಂಬ ಚ್ಯೂಸಿ ಆಗಿದ್ದಾರೆ.

ತುಂಬ ಚ್ಯೂಸಿ

Pic credit - instagram

ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಟಿಸಿರುವ ಪ್ರಣಿತಾ.

ಬಹುಭಾಷೆಯಲ್ಲಿ

Pic credit - instagram