Pic credit - Instagram

Author: Rajesh Duggumane

ಬಿಗ್ ಆಫರ್ ಕಳೆದುಕೊಂಡ ನಟಿ ಪ್ರೀತಿ ಮುಕುಂದನ್ 

09 July 2026

ದೊಡ್ಡ ಅವಕಾಶ

ನಟಿ ಪ್ರೀತಿ ಮುಕುಂದನ್ ಅವರು ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ 'ರಾಕಾ' ಸಿನಿಮಾದ ಬಿಗ್ ಆಫರ್ ಕಳೆದುಕೊಂಡಿದ್ದಾರೆ.

ಅಟ್ಲಿ ಆಫರ್

ಖ್ಯಾತ ನಿರ್ದೇಶಕ ಅಟ್ಲಿ ಅವರು ಈ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಪ್ರೀತಿ ಮುಕುಂದನ್ ಅವರಿಗೆ ಅವಕಾಶ ನೀಡಿದ್ದರು.

ಡೇಟ್ಸ್ ಕೊರತೆ

ಪ್ರೀತಿ ಅವರು ಬೇರೆ ಸಿನಿಮಾಗಳಲ್ಲಿ ಬಿಜಿ ಇದ್ದ ಕಾರಣ ರಾಕಾ ಚಿತ್ರಕ್ಕೆ ದಿನಾಂಕ ನೀಡಲು ಆಗಲಿಲ್ಲ.

ಬ್ಲಾಸ್ಟ್ ಸಿನಿಮಾ

ಇತ್ತೀಚೆಗೆ ಬಿಡುಗಡೆಯಾದ ತಮಿಳಿನ 'ಬ್ಲಾಸ್ಟ್' ಸಿನಿಮಾ ಮೂಲಕ ನಟಿ ಪ್ರೀತಿ ಮುಕುಂದನ್ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತಮ ವೇದಿಕೆ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಅಭಿನಯಿಸುವ ಅದ್ಭುತ ವೇದಿಕೆಯನ್ನು ನಟಿ ಅನಿವಾರ್ಯವಾಗಿ ಕೈಚೆಲ್ಲಿದ್ದಾರೆ.

ಹೆಚ್ಚಿದ ಬೇಡಿಕೆ

ಈ ದೊಡ್ಡ ಅವಕಾಶ ಕೈತಪ್ಪಿದ್ದರೂ ಪ್ರೀತಿ ಮುಕುಂದನ್ ಅವರಿಗೆ ಸೌತ್ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಮುಂದಿನ ನಿರೀಕ್ಷೆ

ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಇವರು ಮುಂದಿನ ದಿನಗಳಲ್ಲಿ ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲವಿದೆ.