Pic credit - Instagram

Author: Rajesh Duggumane

‘ಪ್ರೇಮದ ಊರಲಿ’ ಟೀಂನ ಭೇಟಿ ಮಾಡಿದ ಯಶ್-ರಾಧಿಕಾ 

16 Oct 2026

ಶ್ರೀ ರಾಮ್ 

ಶ್ರೀ ರಾಮ್ ಹಾಗೂ ತಂಡ ಯಶ್-ರಾಧಿಕಾ ಪಂಡಿತ್ ಅವರನ್ನು ಭೇಟಿ ಮಾಡಿದೆ. 

ನಿರ್ದೇಶಕ 

ಪ್ರೇಮದ ಊರಲಿ ನಿರ್ದೇಶಕ ಮನೋಜ್ ಕುಮಾರ್ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ ಯಶ್. 

ಕನ್ನಡದ ನಟಿ 

‘ಪ್ರೇಮದ’ ಊರಲಿ’ ಸಿನಿಮಾದಲ್ಲಿ ನಟಿಸಿರೋದು ಕನ್ನಡದ ನಟಿ. ರಮಿಕಾ ಶಿವು ಈ ಚಿತ್ರದಲ್ಲಿ ವಸಂತಾ ಪಾತ್ರ ಮಾಡಿದ್ದಾರೆ. 

ತಪಸ್ವಿನಿ

ತಪಸ್ವಿನಿ ಅವರು ರುಕ್ಮಿಣಿ ಹೆಸರಿನ ಪಾತ್ರದ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ ತಪಸ್ವಿನಿ.

100 ಕೋಟಿಯತ್ತ 

ಈಗ 100 ಕೋಟಿ ರೂಪಾಯಿ ಅತ್ತ ಪ್ರೇಮದ ಊರಲಿ ಸಿನಿಮಾ ಸಾಗುತ್ತಿದೆ ಅನ್ನೋದು ವಿಶೇಷ. 

 2 ಕೋಟಿ ರೂಪಾಯಿ 

2 ಕೋಟಿ ರೂಪಾಯಿ ಬಜೆಟ್​​ನಲ್ಲಿ ಸಿದ್ಧವಾಗಿದೆ ಪ್ರೇಮದ ಊರಲಿ ಸಿನಿಮಾ. 

ಮುಂದೇನು?

ಪ್ರೇಮದ ಊರಲಿ ತಂಡ ಶೀಘ್ರವೇ 100 ಕೋಟಿ ರೂಪಾಯಿ ತಲುಪೋ ಸಾಧ್ಯತೆ ದಟ್ಟವಾಗಿದೆ.