ಮೊದಲ ಚಿತ್ರದಲ್ಲೇ ಮೋಡಿ ಮಾಡಿದ ನಟಿ ಪ್ರಿಯಾಂಕಾ ಆಚಾರ್.

05 September 2025

Pic credit - instagram

Author: Madankumar

‘ಏಳುಮಲೆ’ ಚಿತ್ರದಲ್ಲಿ ಪ್ರಿಯಾಂಕಾ ಆಚಾರ್ ನಾಯಕಿ ಆಗಿದ್ದಾರೆ.

‘ಏಳುಮಲೆ’

Pic credit - instagram

ಮೊದಲ ದಿನ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಸಿಕ್ಕಿದೆ.

ಉತ್ತಮ ವಿಮರ್ಶೆ

Pic credit - instagram

ಕಿರುತೆರೆಯ ರಿಯಾಲಿಟಿ ಶೋನಿಂದ ಸಿಕ್ಕ ಪ್ರತಿಭೆ ಈ ಪ್ರಿಯಾಂಕಾ.

ಕಿರುತೆರೆಯಿಂದ

Pic credit - instagram

ರಾಣಾ ಜೊತೆ ಪ್ರಿಯಾಂಕಾ ಆಚಾರ್ ಅವರು ತೆರೆ ಹಂಚಿಕೊಂಡಿದ್ದಾರೆ.

ರಾಣಾ ಜೊತೆ

Pic credit - instagram

‘ಏಳುಮಲೆ’ ಸಿನಿಮಾದಲ್ಲಿ ಲವ್, ಆ್ಯಕ್ಷನ್, ಥ್ರಿಲ್ಲರ್ ಕಹಾನಿ ಇದೆ.

ಥ್ರಿಲ್ಲರ್ ಸಿನಿಮಾ

Pic credit - instagram

ಚೊಚ್ಚಲ ಚಿತ್ರದಲ್ಲಿ ಪ್ರಿಯಾಂಕಾ ಅವರ ಅಭಿನಯ ಗಮನ ಸೆಳೆದಿದೆ.

ಚೊಚ್ಚಲ ಚಿತ್ರ

Pic credit - instagram

ಈ ಸಿನಿಮಾದಿಂದ ಪ್ರಿಯಾಂಕಾ ಅವರಿಗೆ ಇನ್ನಷ್ಟು ಅವಕಾಶ ಸಿಗಲಿದೆ.

ಅವಕಾಶಗಳು

Pic credit - instagram

ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಪ್ರಿಯಾಂಕಾಗೆ ಖುಷಿ ಆಗಿದೆ.

ಖುಷಿ ಆಗಿದೆ

Pic credit - instagram