ಉಪೇಂದ್ರ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಹೇಗಿದೆ ನೋಡಿ.

28 August 2025

Pic credit - instagram

Author: Madankumar

ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಪೂಜೆ ಮಾಡಿಸಿರುವ ಕುಟುಂಬ.

ಗಣೇಶ ಚತುರ್ಥಿ

Pic credit - instagram

ಪ್ರಿಯಾಂಕಾ ಉಪೇಂದ್ರ ಅವರಿಗೆ ಎಲ್ಲ ಹಬ್ಬಗಳಲ್ಲಿ ಆಸಕ್ತಿ ಇದೆ.

ಪ್ರಿಯಾಂಕಾ

Pic credit - instagram

ಗೌರಿ-ಗಣೇಶ ಹಬ್ಬದ ದಿನ ಉಪ್ಪಿ ಮನೆಯಲ್ಲಿ ಹೋಮ ಮಾಡಲಾಗಿದೆ.

ಹೋಮ

Pic credit - instagram

ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ ಪ್ರಿಯಾಂಕಾ, ಉಪೇಂದ್ರ.

ಶುಭಾಶಯಗಳು

Pic credit - instagram

ಹಬ್ಬ ಆಚರಿಸಲು ಸಿನಿಮಾ ಕೆಲಸಗಳಿಗೆ ಬಿಡುವು ನೀಡಿದ ದಂಪತಿ.

ಕೆಲಸಕ್ಕೆ ಬಿಡುವು

Pic credit - instagram

ನೀಲಿ ಬಣ್ಣದ ಸೀರೆ ಧರಿಸಿ ಮಿರಿ ಮಿರಿ ಮಿಂಚಿದ ನಟಿ ಪ್ರಿಯಾಂಕಾ.

ನೀಲಿ ಸೀರೆ

Pic credit - instagram

ಹಬ್ಬದ ಖುಷಿಯಲ್ಲಿ ಇರುವ ಪ್ರಿಯಾಂಕಾ ಅವರ ಫೋಟೋಗಳಿವು.

ಹಬ್ಬದ ಖುಷಿ

Pic credit - instagram

ಎಲ್ಲ ಸೆಲೆಬ್ರಿಟಿಗಳು ಕೂಡ ಗಣೇಶ ಹಬ್ಬ ಆಚರಣೆ ಮಾಡುತ್ತಿದ್ದಾರೆ.

ಸೆಲೆಬ್ರಿಟಿಗಳು

Pic credit - instagram