Pic credit - Instagram

Author: Rajesh Duggumane

ಪುನೀತ್ ನಿಧನ ಹೊಂದುವ ದಿನ ಏನಾಗಿತ್ತು?

29 Oct 2026

ಪುನೀತ್ ನಿಧನ

ಕನ್ನಡದ ಹೆಮ್ಮೆಯ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ ಐದು ವರ್ಷಗಳು ಸಂದಿವೆ.

ಕಿಕ್ ಬಾಕ್ಸಿಂಗ್ 

ಅವರು ಜಿಮ್‌ನಲ್ಲಿ ಒಂದೂವರೆ ಗಂಟೆಗಳ ಕಾಲ ಅತಿ ಹೆಚ್ಚು ಆಯಾಸದ ಕಿಕ್ ಬಾಕ್ಸಿಂಗ್ ಮಾಡಿದ್ದರು.

ಮೂಡಿತ್ತು ಅನುಮಾನ

ವಿಪರೀತ ಬೆವರಿದ ಸ್ಥಿತಿಯಲ್ಲಿ ಅವರು ಬಂದಾಗ ವೈದ್ಯರಿಗೆ ತಕ್ಷಣವೇ ಅನುಮಾನ ಮೂಡಿತ್ತು.

ಇಸಿಜಿ

ತಕ್ಷಣ ನಡೆಸಿದ ಇಸಿಜಿ ಪರೀಕ್ಷೆಯಲ್ಲಿ ಹೃದಯದ ಮೇಲೆ ತೀವ್ರವಾದ ಭಾರ ಬಿದ್ದಿರುವುದು ಸ್ಪಷ್ಟವಾಯಿತು.

ಆಸ್ಪತ್ರೆ

ಎಚ್ಚೆತ್ತ ವೈದ್ಯರು ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಆಸ್ಪತ್ರೆಗೆ ಕಳುಹಿಸಿದರು.

ವಿಶ್ರಾಂತಿ 

ದಾರಿಯಲ್ಲಿ ಪತ್ನಿ ಅಶ್ವಿನಿ ಅವರ ತೊಡೆಯ ಮೇಲೆ ತಲೆ ಇಟ್ಟು ಅಪ್ಪು ವಿಶ್ರಾಂತಿ ಪಡೆದಿದ್ದರು.

ನಿಧನ

ಆಸ್ಪತ್ರೆ ತಲುಪಲು ಕೇವಲ ಒಂದು ನಿಮಿಷವಿರುವಾಗ ಅವರ ಹೃದಯ ಬಡಿತ ಸಂಪೂರ್ಣವಾಗಿ ನಿಂತಿತ್ತು.