19 August 2025
Pic credit - instagram
Author: Madankumar
ರೆಟ್ರೋ ಶೈಲಿಯ ಸೀರೆ ಧರಿಸಿ ಪೋಸ್ ನೀಡಿರುವ ಶ್ರೀಲೀಲಾ.
Pic credit - instagram
ಚಿತ್ರರಂಗದಲ್ಲಿ ಶ್ರೀಲೀಲಾ ಅವರು ಫುಲ್ ಫೇಮಸ್ ಆಗಿದ್ದಾರೆ.
Pic credit - instagram
ಶ್ರೀಲೀಲಾ ಅವರ ಜನಪ್ರಿಯತೆ ಬಾಲಿವುಡ್ ತನಕ ಹಬ್ಬಿದೆ.
Pic credit - instagram
‘ಕಿಸಿಕ್’ ಹಾಡಿಂದ ಪ್ಯಾನ್ ಇಂಡಿಯಾ ನಟಿಯಾದ ಶ್ರೀಲೀಲಾ.
Pic credit - instagram
ಹಿಂದಿ ಚಿತ್ರರಂಗದಿಂದ ಶ್ರೀಲೀಲಾ ಅವರಿಗೆ ಆಫರ್ಸ್ ಬರುತ್ತಿವೆ.
Pic credit - instagram
ಶ್ರೀಲೀಲಾ ಅವರ ಮೊದಲ ಹಿಂದಿ ಚಿತ್ರದ ಮೇಲೆ ನಿರೀಕ್ಷೆ ಇದೆ.
Pic credit - instagram
ಜಾಹೀರಾತುಗಳಲ್ಲೂ ಶ್ರೀಲೀಲಾ ಅವರು ಸಖತ್ ಮಿಂಚುತ್ತಿದ್ದಾರೆ.
Pic credit - instagram
ಶ್ರೀಲೀಲಾಗೆ ಕೋಟ್ಯಂತರ ರೂಪಾಯಿ ಸಂಭಾವನೆ ಸಿಗುತ್ತಿವೆ.
Pic credit - instagram