Pic credit - Instagram

Author: Rajesh Duggumane

ನಟಿ ರಚಿತಾ ರಾಮ್​​ಗೆ ಎಷ್ಟು ವರ್ಷ ಈಗ?

02 Oct 2026

ಜನ್ಮದಿನ

ನಟಿ ರಚಿತಾ ರಾಮ್ ಅವರಿಗೆ ಅಕ್ಟೋಬರ್ 3ರಂದು ಬರ್ತ್​ಡೇ. ಅವರು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 

ಆರಂಭಿಕ ದಿನಗಳು

ಚಿತ್ರರಂಗಕ್ಕೆ ಬರುವ ಮೊದಲು ಅವರು ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. 

ಸೀರಿಯಲ್ ಪಯಣ

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅರಸಿ' ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿ ವೀಕ್ಷಕರ ಮನ ಗೆದ್ದಿದ್ದರು.

ಕಿರುತೆರೆ ಯಶಸ್ಸು

ಸೀರಿಯಲ್ ನೀಡಿದ ಅಪಾರ ಜನಪ್ರಿಯತೆಯಿಂದಾಗಿ ಅವರಿಗೆ ಬೆಳ್ಳಿಪರದೆಯಲ್ಲಿ ನಟಿಸುವ ಸುವರ್ಣ ಅವಕಾಶಗಳು ಹುಡುಕಿಕೊಂಡು ಬಂದವು.

ಸಿನಿಮಾ ಎಂಟ್ರಿ

ದರ್ಶನ್ ಅಭಿನಯದ 'ಬುಲ್‌ಬುಲ್' ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿ ದೊಡ್ಡ ಯಶಸ್ಸು ಕಂಡರು.

ಜನನ 

ನಟಿ ರಚಿತಾ ರಾಮ್ ಅವರು ಅಕ್ಟೋಬರ್ 3, 1992 ರಂದು ಜನಿಸಿದ್ದು, ಅವರಿಗೆ ಈಗ 34 ವರ್ಷ ವಯಸ್ಸಾಗಿದೆ.

34ನೇ ಬರ್ತ್ ಡೇ

ರಚಿತಾ ರಾಮ್ ಅವರಿಗೆ 34 ವರ್ಷ ತುಂಬಿದೆ. ಜನ್ಮದಿನದಂದು ಅವರನ್ನು  ನೋಡಲು ಫ್ಯಾನ್ಸ್ ಕಾದಿದ್ದಾರೆ.