18 August 2025
Pic credit - instagram
Author: Madankumar
ತಮಿಳಿನ ‘ಕೂಲಿ’ ಸಿನಿಮಾದಲ್ಲಿ ರಚಿತಾ ರಾಮ್ ಅಭಿನಯಿಸಿದ್ದಾರೆ.
Pic credit - instagram
ಆಗಸ್ಟ್ 14ರಂದು ‘ಕೂಲಿ’ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಯಿತು.
Pic credit - instagram
ಈ ಸಿನಿಮಾದಲ್ಲಿ ರಚಿತಾ ರಾಮ್ ಅವರಿಗೆ ಒಂದು ಮುಖ್ಯ ಪಾತ್ರವಿದೆ.
Pic credit - instagram
‘ಕೂಲಿ’ ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಿ ಸೈ ಎನಿಸಿಕೊಂಡ ನಟಿ.
Pic credit - instagram
ಜನರ ಪ್ರತಿಕ್ರಿಯೆ ಕಂಡು ರಚಿತಾ ರಾಮ್ ಅವರಿಗೆ ಬಹಳ ಖುಷಿ ಆಗಿದೆ.
Pic credit - instagram
ಇಂಥ ಪಾತ್ರ ನೀಡಿದ ಚಿತ್ರತಂಡಕ್ಕೆ ರಚಿತಾ ಧನ್ಯವಾದ ತಿಳಿಸಿದ್ದಾರೆ.
Pic credit - instagram
ತಮಿಳು ಮಾತ್ರವಲ್ಲದೇ ಕನ್ನಡಕ್ಕೂ ಡಬ್ ಆಗಿ ‘ಕೂಲಿ’ ತೆರೆಕಂಡಿದೆ.
Pic credit - instagram
ರಚಿತಾ ರಾಮ್ ನಟನೆ ಕಂಡು ಪರಭಾಷೆ ಮಂದಿ ಹೊಗಳುತ್ತಿದ್ದಾರೆ.
Pic credit - instagram