ಮತ್ತೊಂದು ವಿವಾದದಲ್ಲಿ ಸಿಲುಕಿದ ನಟಿ ರಚಿತಾ ರಾಮ್

Pic credit - Instagram

Author: Rajesh Duggumane

TV9 Kannada Logo For Webstory First Slide

22 July 2025

ಮತ್ತೊಂದು ವಿವಾದದಲ್ಲಿ ಸಿಲುಕಿದ ನಟಿ ರಚಿತಾ ರಾಮ್ 

ರಚಿತಾ ವಿವಾದ 

ನಟಿ ರಚಿತಾ ರಾಮ್ ಅವರು ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಇದಕ್ಕೆ ಆಪ್ತ ಮೂಲಗಳಿಂದ ಸ್ಪಷ್ಟನೆ ಸಿಗೋ ಕೆಲಸ ಆಗಿದೆ. 

ಏನಿದು ವಿವಾದ 

ಬಿಕ್ಲು ಶಿವ ಕೊಲೆ ಕೇಸ್​ನ ಎ1 ಆರೋಪಿ ಜಗ್ಗಿ ಜೊತೆ  ರಚಿತಾ ಇರೋ  ಪೋಟೋ ವೈರಲ್ ಆಗಿದೆ.

ಸಿನಿಮಾ ವೇಳೆ 

‘ರವಿ ಬೋಪಣ್ಣ’ ಸಿನಿಮಾದಲ್ಲಿ ರಚಿತಾ ನಟಿಸಿದ್ದರು. ಈ ಚಿತ್ರಕ್ಕೆ ಜಗ್ಗಿ ಕೂಡ ನಿರ್ಮಾಪಕನಾಗಿದ್ದರು. 

ಹಣ ಬೇಡ 

ರಚಿತಾ ಅವರು ಆ ಚಿತ್ರದಲ್ಲಿ ಅತಿಥಿ ಪಾತ್ರವನ್ನಷ್ಟೇ ಮಾಡಿದ್ದರು. ಹೀಗಾಗಿ, ಸಂಭಾವನೆ ಬೇಡ ಎಂದು ಅವರು ಹೇಳಿದ್ದರು. 

ಸಂಭಾವನೆ ಬದಲು 

ಸಂಭಾವನೆ ಬದಲು ಸೀರೆಯನ್ನು ರಚಿತಾಗೆ ನೀಡಲಾಗಿತ್ತು ಎಂದು ವರದಿಗಳು ಹೇಳಿವೆ. 

ತಪ್ಪಾಗಿ ಅರ್ಥೈಸಲಾಗಿದೆ

ಈ ಸೀರೆಯನ್ನು ಕೊಟ್ಟಿದ್ದು ರವಿಚಂದ್ರನ್ ಅಂತೆ. ಆದರೆ, ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಲಾಗುತ್ತಿದೆ. 

ವಿವಾದ

ರಚಿತಾ ರಾಮ್ ಅವರನ್ನು ವಿವಾದಗಳು ಬಿಟ್ಟು ಬಿಡದೆ ಕಾಡುತ್ತಾ ಇವೆ. ಆದರೆ, ಇದಕ್ಕೆ ತಲೆಕೆಡಿಸಿಕೊಳ್ಳುತ್ತಿಲ್ಲ. 

ಸಿನಿಮಾ ಮಾಡೋದು.. 

ರಚಿತಾ ರಾಮ್ ಅವರು ಸಿನಿಮಾ ಮಾಡೋ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.