ಗಣೇಶ ಹಬ್ಬದ ಖುಷಿಯಲ್ಲಿ ಚಂದನವನದ ಗೌರಿಯರ ಸಿಂಗಾರ.

27 August 2025

Pic credit - instagram

Author: Madankumar

ನಟಿ ಶಾನ್ವಿ ಶ್ರೀವಾಸ್ತವ ಅವರು ಸೀರೆ ಧರಿಸಿ ಕಂಗೊಳಿಸಿದ್ದಾರೆ.

ಶಾನ್ವಿ ಶ್ರೀವಾಸ್ತವ

Pic credit - instagram

ಅವಳಿ ಸಹೋದರಿಯಾದ ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ ಮಿಂಚಿಂಗ್.

ಅದ್ವಿತಿ, ಅಶ್ವಿತಿ

Pic credit - instagram

ಮಕ್ಕಳ ಜೊತೆ ಅಮೂಲ್ಯ ಅವರು ಹಬ್ಬದ ಖುಷಿಯಲ್ಲಿ ಭಾಗಿ.

ಅಮೂಲ್ಯ

Pic credit - instagram

ನಟಿ ಸುಧಾರಾಣಿ ಅವರು ಹಬ್ಬ ಸಂಭ್ರಮಕ್ಕೆ ರೆಡಿ ಆಗಿದ್ದು ಹೀಗೆ..

ನಟಿ ಸುಧಾರಾಣಿ

Pic credit - instagram

ಆಶಿಕಾ ರಂಗನಾಥ್ ಅವರ ಗಣೇಶ ಚತುರ್ಥಿ ಸಡಗರ ಇದು.

ಆಶಿಕಾ ರಂಗನಾಥ್

Pic credit - instagram

ನಟಿ ಶರ್ಮಿಳಾ ಮಾಂಡ್ರೆ ಕೂಡ ಸೀರೆ ಧರಿಸಿ ಮಿಂಚುತ್ತಿದ್ದಾರೆ.

ಶರ್ಮಿಳಾ ಮಾಂಡ್ರೆ

Pic credit - instagram

ತವರು ಮನೆಯಲ್ಲಿ ಹಬ್ಬ ಆಚರಿಸಿದ ನಟಿ ರಾಧಿಕಾ ಪಂಡಿತ್.

ರಾಧಿಕಾ ಪಂಡಿತ್

Pic credit - instagram

ಸಂಗೀತಾ ಶೃಂಗೇರಿ ಅವರು ಹಬ್ಬದ ಶುಭಾಶಯ ಕೋರಿದ್ದಾರೆ.

ಸಂಗೀತಾ ಶೃಂಗೇರಿ

Pic credit - instagram