Pic credit - Instagram

Author: Rajesh Duggumane

ರಾಧಿಕಾ ಪಂಡಿತ್ ಮನೆಯಲ್ಲಿ ಹೇಗಿತ್ತು ನೋಡಿ ಗಣೇಶ ಚತುರ್ಥಿ 

14 Sep 2026

ರಾಧಿಕಾ ಪಂಡಿತ್ 

ರಾಧಿಕಾ ಪಂಡಿತ್ ಅವರು ಮಕ್ಕಳ ಜೊತೆ ತಮ್ಮ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿದ್ದಾರೆ. 

ತಂದೆ-ತಾಯಿ 

ರಾಧಿಕಾ ಪಂಡಿತ್ ಅವರು ಹಬ್ಬದ ದಿನ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. 

ಯಶ್ 

ಯಶ್ ಅವರು ರಾಧಿಕಾ ಪಂಡಿತ್ ಜೊತೆ ಕಾಣಿಸಿಕೊಂಡಿಲ್ಲ. 

ಬ್ಯುಸಿ?

ಯಶ್ ಅವರು ಬೇರೆ ಕೆಲಸದಗಳಲ್ಲಿ ಬ್ಯುಸಿ ಇರಬಹುದು ಎಂದು ಊಹಿಸಲಾಗಿದೆ. 

ಸುತ್ತಾಟ 

ಇತ್ತೀಚೆಗೆ ರಾಧಿಕಾ ಪಂಡಿತ್ ಅವರು ಪತಿ ಜೊತೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು. 

ಮಕ್ಕಳ 

ಮಕ್ಕಳ ಸಾಕುವ ಜವಾಬ್ದಾರಿಯನ್ನು ರಾಧಿಕಾ ಪಂಡಿತ್ ಅವರು ತೆಗೆದುಕೊಂಡಿದ್ದಾರೆ. 

ಕಂಬ್ಯಾಕ್ 

ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ.