Pic credit - Instagram

Author: Rajesh Duggumane

ರಘು ಬುದ್ಧಿವಂತಿಕೆ ನೋಡಿ ಎಲ್ಲರಿಗೂ ಒಮ್ಮೆ ಶಾಕ್ 

16 Dec 2025

ರಕ್ಷಿತಾ 

ರಕ್ಷಿತಾ ಶೆಟ್ಟಿ ಅವರು ಕಳೆದ ವೀಕೆಂಡ್​ನಲ್ಲಿ ಹೊರ ಹೋಗಿದ್ದಾರೆ. ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿದೆ. 

ಅನುಮಾನ 

ರಕ್ಷಿತಾ ಶೆಟ್ಟಿ ಹೊರ ಹೋಗಿಲ್ಲ ಎಂಬ ಅನುಮಾನ ರಘು ಅವರಿಗೆ ಬಂದಿದೆ ಎಂದರೂ ತಪ್ಪಾಗಲಾದರು. 

ಬಾಂಧವ್ಯ 

ರಕ್ಷಿತಾ ಹಾಗೂ ರಘು ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಅವರಿಗೆ ರಕ್ಷಿತಾನ ನೋಡಿದಾಗ ತಂಗಿ ಫೀಲ್ ಬಂದಿದೆ. 

ಅನುಮಾನ ಏಕೆ?

ಎಪಿಸೋಡ್ ಮುಗಿದ ಬಳಿಕ ಸ್ಟೇಜ್ ಮೇಲಿನ ಸಿಳ್ಳೆ ಹಾಗೂ ಆಡಿಯನ್ಸ್ ಚಪ್ಪಾಳೆ ಕೇಳಿಸಿಲ್ಲ ಎಂಬುದೇ ರಘು ಅನುಮಾನಕ್ಕೆ ಕಾರಣ. 

ಗಿಲ್ಲಿ 

ಗಿಲ್ಲಿ ಅವರ ಬಳಿ ರಘು ಈ ವಿಷಯ ಹೇಳಿಕೊಂಡಿದ್ದಾರೆ. ರಕ್ಷಿತಾ ಶೆಟ್ಟಿ ಬರಹಬಹುದು ಎಂಬ ನಂಬಿಕೆ ಅವರಿಗೂ ಇತ್ತು. 

ಉತ್ತಮ ಆಟ 

ರಘು ಅವರು ಉತ್ತಮವಾಗಿ ಆಟ ಆಡುವ ಮೂಲಕ ಎಲ್ಲರಿಗೂ ಇಷ್ಟ ಆಗುತ್ತಾ ಇದ್ದಾರೆ. 

ವಾರ ಪೂರ್ತಿ ಅ

ವಾರ ಪೂರ್ತಿ ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯ ಸೀಕ್ರೆಟ್ ರೂಂನಲ್ಲಿ ಇರಬೇಕಿದೆ.