Pic credit - Instagram

Author: Rajesh Duggumane

ಬಿಗ್ ಬಾಸ್​ನಲ್ಲಿ ಅನವಾರಣವಾಯ್ತು ರಘು ಮತ್ತೊಂದು ಮುಖ

04 Dec 2025

ಬಿಗ್ ಬಾಸ್ 

ಬಿಗ್ ಬಾಸ್ ಮನೆಯಲ್ಲಿ ರಘು ಮ್ಯೂಟಂಟ್ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. 

ಜಿಮ್ ಟ್ರೇನರ್ 

ರಘು ಅವರು ವೃತ್ತಿಯಲ್ಲಿ ಜಿಮ್ ಟ್ರೇನರ್. ಅವರು ನಟನೆ ಕೂಡ ಮಾಡುತ್ತಾರೆ. 

ವಿಲನ್ ಪಾತ್ರ

ವಿಲನ್ ಪಾತ್ರಗಳ ಮೂಲಕ ರಘು ಅವರು ಎಲ್ಲರಿಗೂ ಇಷ್ಟ ಆಗಿದ್ದಾರೆ. 

ಮತ್ತೊಂದು ಮುಖ 

ಬಿಗ್ ಬಾಸ್ ಮನೆಯಲ್ಲಿ ರಘು ಅವರ ಮತ್ತೊಂದು ಮುಖ ಅನಾವರಣಗೊಂಡಿದೆ. 

ಒಳ್ಳೆ ಮನಸ್ಸು 

ರಘು ಅವರ ಮುಖ ನೋಡಿದರೆ ಅವರು ಸಖತ್ ರಗಡ್ ಎನಿಸುತ್ತದೆ. ಆದರೆ, ಅವರು ತುಂಬಾನೇ ಮುಗ್ಧ ಮನಸ್ಸಿನವರು. 

ಒಳ್ಳೆಯದು 

ರಘು ಅವರು ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ವ್ಯಕ್ತಿ. ಈ ಕಾರಣಕ್ಕೆ ಅವರು ಹೆಚ್ಚು ಇಷ್ಟ ಆಗುತ್ತಾರೆ. 

ಫಿನಾಲೆ

ರಘು ಅವರು ಫಿನಾಲೆ ತಲುಪೋ ಎಲ್ಲ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ.