Pic credit - Instagram

Author: Rajesh Duggumane

ಮಲಯಾಳಂನಲ್ಲಿ ಮೋಹನ್​​ಲಾಲ್ ಜೊತೆ ನಟಿಸಿದ ರಾಗಿಣಿ

26 Dec 2025

ವೃಷಭ 

ವೃಷಭ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಅವರು ನಟಿಸಿದ್ದಾರೆ. ಇದರಲ್ಲಿ ಎರಡು ಪಾತ್ರ ಇದೆ. 

ಮಲಯಾಳಂ ಸಿನಿಮಾ 

ಇದು ಮಲಯಾಳಂ ಸಿನಿಮಾ. ಮೋಹನ್​ಲಾಲ್ ಜೊತೆ ನಟಿಸಿದ್ದಾರೆ ರಾಗಿಣಿ. 

ಕನ್ನಡದ ನಟಿ 

ರಾಗಿಣಿ ದ್ವಿವೇದಿ ಅವರು ಕನ್ನಡದ ನಟಿ. ಅವರಿಗೆ ಈಗ ಮಲಯಳಂ ಬಾಗಿಲು ತೆರೆದಿದೆ. 

ಎರಡು ಪಾತ್ರ 

ರಾಗಿಣಿ ದ್ವಿವೇದಿ ಅವರು ಎರಡು ಪಾತ್ರ ಮಾಡಿದ್ದಾರೆ. ಈ ಸಿನಿಮಾ ಪುನರ್ಜನ್ಮದ ಕಥೆ. 

ಕನ್ನಡದಲ್ಲಿ 

ಕನ್ನಡದಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ರಾಗಿಣಿ ಅವರು ನಟಿಸಿದ್ದಾರೆ. 

ಬೋಲ್ಡ್ ಪಾತ್ರ 

ಬೋಲ್ಡ್ ಫೋಟೋಗಳ ಮೂಲಕ ರಾಗಿಣಿ ದ್ವಿವೇದಿ ಅವರು ನಟಿಸಿ ಫೇಮಸ್ ಆಗಿದ್ದಾರೆ. 

ಆ್ಯಕ್ಟೀವ್ 

ಸೋಶಿಯಲ್ ಮೀಡಿಯಾದಲ್ಲಿ ರಾಗಿಣಿ ಅವರು ಆ್ಯಕ್ಟೀವ್ ಆಗಿದ್ದಾರೆ. ಈ ಫೋಟೋ ಗಮನ ಸೆಳೆಯುವ ರೀತಿಯಲ್ಲಿ ಇದೆ.