01 May 2025
Pic credit - instagram
Author: Madankumar
ನಟಿ ರಾಗಿಣಿ ದ್ವಿವೇದಿ ಅಭಿನಯದ ಹೊಸ ಸಿನಿಮಾ ಸೆಟ್ಟೇರಿದೆ.
Pic credit - instagram
‘ಸಿಂಧೂರಿ’ ಸಿನಿಮಾದ ಶೀರ್ಷಿಕೆ ಎಲ್ಲರ ಗಮನ ಸೆಳೆಯುತ್ತಿದೆ.
Pic credit - instagram
ಜನ ಊಹಿಸಿದಂತೆ ರೋಹಿಣಿ ಸಿಂಧೂರಿ ಅವರ ಸಿನಿಮಾ ಇದಲ್ಲ.
Pic credit - instagram
ಇದು ಸಂಪೂರ್ಣ ಕಾಲ್ಪನಿಕ ಕಥೆ ಇರುವ ಸಿನಿಮಾ ಎಂದಿದೆ ತಂಡ.
Pic credit - instagram
ಈ ಸಿನಿಮಾಗೆ ನಟ ಧರ್ಮ ಕೀರ್ತಿರಾಜ್ ಅವರು ಹೀರೋ ಆಗಿದ್ದಾರೆ.
Pic credit - instagram
ಈ ಚಿತ್ರದ ಕಥೆ ಏನು ಎಂಬುದು ತಿಳಿಯಲು ಜನರಿಗೆ ಕುತೂಹಲ.
Pic credit - instagram
ಇಂಥ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಹೆಮ್ಮೆ ಇದೆ ಎಂದ ರಾಗಿಣಿ.
Pic credit - instagram
ಹಲವು ಸಿನಿಮಾಗಳಲ್ಲಿ ನಟಿ ರಾಗಿಣಿ ದ್ವಿವೇದಿ ಬ್ಯುಸಿ ಆಗಿದ್ದಾರೆ.
Pic credit - instagram