Pic credit - Instagram

Author: Rajesh Duggumane

ಓವರ್ ಕಾನ್ಫಿಡೆನ್ಸ್​ನಿಂದ ಎಡವಿದ ರಕ್ಷಿತಾ ಶೆಟ್ಟಿ?

25 Nov 2025

ರಕ್ಷಿತಾ ಶೆಟ್ಟಿ

ರಕ್ಷಿತಾ ಶೆಟ್ಟಿ ಅವರು ಓವರ್ ಕಾನ್ಫಿಡೆನ್ಸ್​ನಿಂದ ಎಡವಿದರೇ ಎನ್ನುವ ಪ್ರಶ್ನೆ ಮೂಡಿದೆ. 

ಜಾನ್ವಿ 

ಸಿಲ್ಲಿ ಕಾರಣ ಕೊಟ್ಟು ಜಾನ್ವಿ ಅವರು ಗಿಲ್ಲಿಯನ್ನು ನಾಮಿನೇಟ್ ಮಾಡಿದರು. ಅವರು ಘಟನೆಯನ್ನು ತಿರುಚಿದ್ದರು. 

ಕೆಟ್ಟದಾಗಿ 

ಸವಿರುಚಿ  ಶೋನ ಗಿಲ್ಲಿ ಕೆಟ್ಟದಾಗಿ ಬಿಂಬಿಸಿದ್ದಾರೆ ಎಂಬುದು ಜಾನ್ವಿ ಅವರ ಆರೋಪ ಆಗಿತ್ತು. 

ಇದೇ ಕಾರಣ 

ಇದೇ ಕಾರಣ ಇಟ್ಟುಕೊಂಡು ಗಿಲ್ಲಿ ಅವರನ್ನು ರಕ್ಷಿತಾ ನಾಮಿನೇಟ್ ಮಾಡಿದರು. 

ಈ ಮೊದಲು 

ಈ ಮೊದಲು ರಘು ಅವರನ್ನು ರಕ್ಷಿತಾ ನಾಮಿನೇಟ್ ಮಾಡಿದ್ದರು. ಆಗಲೂ ಬಲವಾದ ಕಾರಣ ನೀಡಿರಲಿಲ್ಲ. 

ಮತ್ತೆ ಎಡವಿದ್ರು

ಜಾನ್ವಿ ಹಾಗೂ ಗಿಲ್ಲಿ ಮಾತುಕತೆ ವೇಳೆ ರಕ್ಷಿತಾ ಅಲ್ಲಿ ಇರಲೇ ಇಲ್ಲ. ಆದರೂ ಅವರು ನಾಮಿನೇಷನ್ ಮಾಡಿದ್ದೇಕೆ ಎಂಬುದು ಸದ್ಯದ ಪ್ರಶ್ನೆ. 

ಓವರ್ ಕಾನ್ಫಿಡೆನ್ಸ್ 

ರಕ್ಷಿತಾ ಅವರು ಓವರ್ ಕಾನ್ಫಿಡೆನ್ಸ್ ನಿಂದ ಎಡವಿದರೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.