Pic credit - Instagram

Author: Rajesh Duggumane

ರಕ್ಷಿತಾ ಎಲಿಮಿನೇಟ್ ಆಗಿದ್ದಕ್ಕೆ ಫ್ಯಾನ್ಸ್ ಬೇಸರ 

30 Sep 2025

ಬಿಗ್ ಬಾಸ್ 

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ರಕ್ಷಿತಾ ಅವರು ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದರು. 

ಮೊದಲ ದಿನವೇ 

ಮೊದಲ ದಿನವೇ ರಕ್ಷಿತಾ ಅವರು ಎಲಿಮಿನೇಟ್ ಆಗಿದ್ದಾರೆ ಎಂಬುದು ಬೇಸರದ ವಿಚಾರ. 

ನ್ಯಾಯವಲ್ಲ 

ಇದು ನ್ಯಾಯವಲ್ಲ ಎಂದು ಅನೇಕರು ಹೇಳಿದ್ದಾರೆ. ಫ್ಯಾನ್ಸ್ ಈ ವಿಚಾರದಲ್ಲಿ ಬೇಸರಗೊಂಡಿದ್ದಾರೆ. 

ಅವಮಾನ 

ರಕ್ಷಿತಾ ಅವರಿಗೆ ಇದು ಮಾಡಿದ ಅನುಮಾನ ಎಂದು ಅನೇಕರು ಹೇಳಿದ್ದಾರೆ. 

ಮರಳಿ ಬರಲ್ಲ 

ರಕ್ಷಿತಾ ಶೆಟ್ಟಿ ಅವರು ಮರಳಿ ಬಿಗ್ ಬಾಸ್​ಗೆ ಬರಲ್ಲ ಎಂದು ಹೇಳಲಾಗುತ್ತಾ ಇದೆ. 

ಟ್ರೋಲ್ 

ರಕ್ಷಿತಾ ಶೆಟ್ಟಿ ಅವರು ಸಾಕಷ್ಟು ಟ್ರೋಲ್ ಆಗುತ್ತಾ ಇದ್ದರು. ಆದರೆ, ಈಗ ಅವರ ಮೇಲೆ ಮರುಕ ಮೂಡಿದೆ. 

ಹೆಚ್ಚಿದ ಫಾಲೋವರ್ಸ್ 

ಒಂದೇ ದಿನ ಬಿಗ್ ಬಾಸ್ ಮನೆಯಲ್ಲಿದ್ದರೂ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚಿದೆ.