Pic credit - Instagram

Author: Rajesh Duggumane

22 Aug 2025

ವಿವಾದಕ್ಕೆ ಗುರಿಯಾದ ನಟಿ ರಮೋಲಾ; ದೂರು ದಾಖಲು 

ರಮೋಲಾ 

ರಮೋಲಾ ಅವರು ‘ರಿಚ್ಚಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಶೂಟ್ ಮಾಡಿದ್ದಾರೆ.  

ಸಿನಿಮಾ 

ರಮೋಲಾ ಅವರು ‘ರಿಚ್ಚಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಶೂಟ್ ಮಾಡಿದ್ದಾರೆ.  

ಕಾಲ್ ಎತ್ತಲ್ಲ 

ರಮೋಲಾ ಅವರು ಕರೆ ಸ್ವೀಕರಿಸುವುದಿಲ್ಲ ಎಂದು ನಟ, ನಿರ್ದೇಶಕ ರಿಚ್ಚಿ ಹೇಳಿದ್ದಾರೆ. 

ಪ್ರಮೋಷನ್​ಗೆ ಬರಲ್ಲ 

ರಮೋಲಾ ಅವರು ಪ್ರಮೋಷನ್​ಗೆ ಬರಲ್ಲ ಎಂದು ರಿಚ್ಚಿ ಅವರು ದೂರಿನಲ್ಲಿ ಹೇಳಿದ್ದಾರೆ. 

ಫಿಲ್ಮ್ ಚೇಂಬರ್ 

ಫಿಲ್ಮ್ ಚೇಂಬರ್​ನಲ್ಲಿ ರಿಚ್ಚಿ ಅವರು ದೂರಿದ್ದಾರೆ. ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗಬೇಕಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. 

ನಟಿ ಹೇಳಿದ್ದೇನು?

ರಮೋಲಾ ಅವರು 2023ರಲ್ಲೇ ಈ ಬಗ್ಗೆ ಆರೋಪದ ಬಗ್ಗೆ ಸ್ಪಷ್ಟನೆ ಒಂದನ್ನು ನೀಡಿದ್ದರು. 

ಅಗ್ರಿಮೆಂಟ್ ಮುಗಿದಿದೆ

ವರ್ಷದ ಹಿಂದೆಯೇ ಅಗ್ರಿಮೆಂಟ್ ಮುಗಿದಿದೆ ಎಂದು 2023ರಲ್ಲಿ ರಮೋಲಾ ಹೇಳಿದ್ದರು. 

ನಟಿ ಏನಂತಾರೆ?

ಈಗ ಅವರು ಈ ವಿವಾದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.