Pic credit - Instagram

Author: Rajesh Duggumane

30 July 2025

ಥೇಟ್ ದಂತದ ಗೊಂಬೆ ರೀತಿ ಕಾಣಿಸ್ತಾರೆ ನಟಿ ಕೃತಿ ಸನೋನ್ 

ಕೃತಿ ಸನೋನ್ 

ಕೃತಿ ಸನೋನ್ ಅವರು ನೋಡೋಕೆ ಥೇಟ್ ದಂತದ ಗೊಂಬೆಯ ರೀತಿಯೇ ಕಾಣಿಸುತ್ತಾ ಇದ್ದಾರೆ. 

ವೈರಲ್ ಫೋಟೋ 

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ. 

ಸುತ್ತಾಟ 

ಕೃತಿ ಸನೋನ್ ಅವರು ಸಮುದ್ರದಲ್ಲಿ ಸುತ್ತಾಟ ನಡೆಸಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. 

ಯಾಚ್ 

ಕೃತಿ ಅವರು ಫ್ರೆಂಡ್ಸ್ ಗ್ಯಾಂಗ್ ಜೊತೆ ಯಾಚ್​ನಲ್ಲಿ ಸುತ್ತಾಟ ನಡೆಸಿ ಗಮನ ಸೆಳೆದಿದ್ದಾರೆ. 

ಸೌಂದರ್ಯ 

ಕೃತಿ ಸನೋನ್ ಸೌಂದರ್ಯಕ್ಕೆ ಅನೇಕರು ಫಿದಾ ಆಗಿದ್ದಾರೆ. ಈ ಫೋಟೋಗಳು ಗಮನ ಸೆಳೆಯುವಂತಿದೆ. 

ಬಾಲಿವುಡ್ ನಟಿ 

ಕೃತಿ ಸನೋನ್ ಅವರು ಬಾಲಿವುಡ್ ನಟಿ. ಬಾಲಿವುಡ್ ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಇದೆ. 

ಸಿನಿಮಾ ಆಫರ್ 

ಹಲವು ಸಿನಿಮಾ ಆಫರ್​ಗಳಲ್ಲಿ ನಟಿಸಿ ಕೃತಿ ಸನೋನ್ ಅವರು ಸಾಕಷ್ಟು ಫೇಮಸ್ ಆಗಿದ್ದಾರೆ. 

ಇನ್​ಸ್ಟಾಗ್ರಾಮ್ 

ಕೃತಿ ಸನೋನ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸಖತ್ ಆ್ಯಕ್ಟೀವ್ ಆಗಿ ಇದ್ದಾರೆ. ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.