Pic credit - Instagram

Author: Rajesh Duggumane

26 July 2025

ಕನ್ನಡ ಸಿನಿಮಾ ಹಾಡಿಗೆ ಪವರ್ ತುಂಬಿದ ಶಿವಾನಿ ನವೀನ್ 

ಶಿವಾನಿ 

ಶಿವಾನಿ ನವೀನ್ ಅವರು ಕನ್ನಡದ ಸಿನಿಮಾ ಒಂದಕ್ಕೆ ಹಾಡಿದ್ದಾರೆ. ಅವರ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದೆ. 

ಕಾಡಿನ ಹೆಜ್ಜೆ 

‘ಬಂದೂಕ್’ ಇತ್ರದ ‘ಕಾಡಿನ ಹೆಜ್ಜೆ..’ ಹಾಡು ಶಿವಾನಿ ಅವರ ಕಂಠದಲ್ಲಿ ಮೂಡಿ ಬಂದಿದೆ. 

ರಿಯಾಲಿಟಿ ಶೋ

ಜೀ ಕನ್ನಡದಲ್ಲಿ ಪ್ರಸಾರ ಕಂಡ ‘ಸರಿಗಮಪ ಲಿಟ್ಲ್ ಚಾಂಪ್ ಸೀಸನ್ 19’ರಲ್ಲಿ ಶಿವಾನಿ ಸ್ಪರ್ಧಿಸಿದ್ದರು. 

ಮೊದಲ ರನ್ನರ್ ಅಪ್ 

ಈ ಶೋನಲ್ಲಿ ಪ್ರಗತಿ ಬಡಿಗೇರ್ ಅವರು ಗೆದ್ದರು. ಶಿವಾನಿ ಮೊದಲ ರನ್ನರ್ ಅಪ್ ಆದರು. 

ತಮಿಳಿನಲ್ಲಿ 

ಜೀ ತಮಿಳಿನಲ್ಲಿ ಪ್ರಸಾರ ಕಾಣುತ್ತಿರುವ‘ಸರಿಗಮಪ ಸೀಸನ್ 5’ರಲ್ಲಿ ಅವರು ಸ್ಪರ್ಧಿಸಿದ್ದಾರೆ.

ಕನ್ನಡ ನೆಲ 

ಶಿವಾನಿಗೆ ಕನ್ನಡ ಭಾಷೆ, ಇಲ್ಲಿನ ನೆಲದಮೇಲೆ ಅಪಾರ ಪ್ರೀತಿ-ಗೌರವ ಇದೆ. 

ಒಳ್ಳೆಯ ಕಂಠ 

ಶಿವಾನಿ ಕಂಠವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಹೊಸ ಹಾಡು ಗೆದ್ದರೆ ಅವರ ಖ್ಯಾತಿ ಮತ್ತಷ್ಟು ಹೆಚ್ಚಲಿದೆ. 

ಚಿಕ್ಕಮಗಳೂರು

ಶಿವಾನಿ ಚಿಕ್ಕಮಗಳೂರಿನವರು. ಅವರು ಸಿನಿಮಾ ರಂಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ.