Pic credit - Instagram

Author: Rajesh Duggumane

16 Aug 2025

ಕೊನೆಗೂ ಆಸೆ ಈಡೇರಿಸಿಕೊಂಡ ರಚಿತಾ ರಾಮ್ 

ಕೂಲಿ ಸಿನಿಮಾ 

ಕೂಲಿ ಸಿನಿಮಾದಲ್ಲಿ ರಚಿತಾ ರಾಮ್ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ರಜಿನಿ ಸಿನಿಮಾ 

ರಜಿನಿಕಾಂತ್ ನಟನೆಯ ಸಿನಿಮಾ ಇದಾಗಿದೆ. ಈ ಚಿತ್ರ ಸೂಪರ್ ಹಿಟ್ ಆಗಿದೆ. 

ಆಸೆ 

ವಿಲನ್ ಪಾತ್ರ ಮಾಡಬೇಕು ಎಂಬುದು ರಚಿತಾ ರಾಮ್ ಅವರ ದೊಡ್ಡ ಕನಸಾಗಿತ್ತು. ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದರು. 

ಸಂದರ್ಶನ 

‘ನಾನು ಖಡಕ್ ವಿಲನ್ ಪಾತ್ರ ಮಾಡಬೇಕು. ಜನರು ತುಪುಕ್ ತುಪುಕ್ ಅಂತ ಉಗೀಬೇಕು’ ಎಂದು ಹೇಳಿಕೊಂಡಿದ್ದರು ರಚಿತಾ. 

ಆಸೆ ಈಡೇರಿದೆ

ಕೊನೆಗೂ ರಚಿತಾ ರಾಮ್ ಅವರ ಆಸೆ ಈಡೇರಿದೆ. ‘ಕೂಲಿ’ ಸಿನಿಮಾದಲ್ಲಿ ಅಂಥದ್ದೊಂದು ಪಾತ್ರ ಸಿಕ್ಕಿದೆ. 

ನಟಿಯಾಗಿ 

ರಚಿತಾ ರಾಮ್ ಅವರು ಇಷ್ಟ ವರ್ಷ ಹೀರೋಯಿನ್ ಆಗಿ ಹೆಚ್ಚು ಗಮನ ಸೆಳೆದಿದ್ದರು. 

ಮೊದಲ ಬಾರಿ 

ಮೊದಲ ಬಾರಿ ಅವರಿಗೆ ವಿಲನ್ ಪಾತ್ರ ಸಿಕ್ಕ ಬಗ್ಗೆ ಖುಷಿ ಇದೆ. ಈ ಪಾತ್ರ ಜನರಿಗೆ ಇಷ್ಟ ಆಗಿದೆ. 

ದರ್ಶನ್ ಪರ 

ರಚಿತಾ ರಾಮ್ ಅವರು ಸದಾ ದರ್ಶನ್ ಪರ ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದಾರೆ.