Pic credit - Instagram

Author: Rajesh Duggumane

ರಕ್ಷಿತಾ ಶೆಟ್ಟಿಗೆ ಭಾರವಾಯ್ತು ಕಿಚ್ಚನ ಚಪ್ಪಾಳೆ?

02 Dec 2025

ರಕ್ಷಿತಾ ಶೆಟ್ಟಿ 

 ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದರು. 

ಕಿಚ್ಚನ ಚಪ್ಪಾಳೆ 

ರಕ್ಷಿತಾಗೆ ಎರಡು ವಾರಗಳ ಹಿಂದೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಇದರಿಂದ ಅವರು ಖುಷಿ ಆದರು. 

ಭಾರತವಾಯ್ತಾ? 

ಕಿಚ್ಚನ ಚಪ್ಪಾಳೆಯೇ ಅವರಿಗೆ ಭಾರವಾಯಿತೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ. 

ಮಿತಿ ಮೀರಿ 

ಈಗ ರಕ್ಷಿತಾ ಶೆಟ್ಟಿ ಅವರು ಮಿತಿ ಮೀರಿ ನಡೆದುಕೊಳ್ಳುತ್ತಾ ಇದ್ದಾರೆ. 

ಮತ್ತೆ ಕ್ಲಾಸ್? 

ರಕ್ಷಿತಾ ಶೆಟ್ಟಿ ನಡೆದುಕೊಳ್ಳುತ್ತಿರುವ ರೀತಿಗೆ ಅವರಿಗೆ ಕಿಚ್ಚನಿಂದ ಈ ವಾರ ಕ್ಲಾಸ್ ಇದ್ದರೂ ಅಚ್ಚರಿ ಏನಿಲ್ಲ. 

ಅಹಂ 

ರಕ್ಷಿತಾಗೆ ಅಹಂ ಹೆಚ್ಚಾಗಿದೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. 

ಫಿನಾಲೆ 

ರಕ್ಷಿತಾ ಆಡುತ್ತಿದ್ದ ರೀತಿಗೆ ಅವರು ಫಿನಾಲೆ ತಲುಪಬಹುದು ಎಂದು ಅನೇಕರು ಊಹಿಸಿದ್ದರು. ಆದರೆ, ಊಹೆ ತಪ್ಪಾಗುವ ರೀತಿ ಕಾಣಿಸುತ್ತಿದೆ.