Pic credit - Instagram

Author: Rajesh Duggumane

‘ರಾಮಾಯಣ’ದಲ್ಲಿ ರಕುಲ್ ಪ್ರೀತ್ ಸಿಂಗ್ ಪಾತ್ರವೇನು?

23 July 2026

ರಾಮಾಯಣ

‘ರಾಮಾಯಣ’ ಸಿನಿಮಾದಲ್ಲಿ ರಕುಲ್ ಪ್ರೀತ್ ಸಿಂಗ್ ಅವರು ನಟಿಸಿದ್ದಾರೆ. ಈ ಸಿನಿಮಾ ಈ ವರ್ಷ ದೀಪಾವಳಿಗೆ ರಿಲೀಸ್ ಆಗಲಿದೆ. 

ಶೂರ್ಪನಖಿ 

ಶೂರ್ಪನಖಿ ಹೆಸರಿನ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಅವರು ಮಿಂಚಲು ರೆಡಿ ಆಗಿದ್ದಾರೆ. 

ರಾವಣನ ಸಹೋದರಿ 

‘ರಾಮಾಯಣ’ದಲ್ಲಿ ರಾವಣನ ಸಹೋದರಿ ಶೂರ್ಪನಖಿ. ಯಶ್ ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ. 

ರಾಮನ ಮೇಲೆ ಪ್ರೀತಿ 

ರಾಮನ ಮೇಲೆ ಶೂರ್ಪನಖಿಗೆ ಪ್ರೀತಿ ಮೂಡುತ್ತದೆ. ರಾಮನ ಮದುವೆ ಆಗಬೇಕು ಎಂದು ಹಂಬಲ ಹೊರಹಾಕುತ್ತಾರೆ. 

ಶಿಕ್ಷೆ 

ಲಕ್ಷ್ಮಣನು ಶೂರ್ಪನಖಿಯ ಮೂಗನ್ನು ಕತ್ತರಿಸಿ ಶಿಕ್ಷೆ ನೀಡುವ ಕೆಲಸ ಮಾಡುತ್ತಾನೆ. 

ಸೀತೆ ಸೌಂದರ್ಯ 

ರಾವಣನಿಗೆ ಸೀತೆಯ ಸೌಂದರ್ಯ ವರ್ಣಿಸೋ ಕೆಲಸವನ್ನು ಶೂರ್ಪನಖಿ ಮಾಡುತ್ತಾಳೆ. 

ರಾಮಾಯಣ ಸೃಷ್ಟಿ

ರಾಮಾಯಣ ಸೃಷ್ಟಿಗೆ ಶೂರ್ಪನಖಿ ಕೂಡ ಕಾರಣ ಎಂಬುದನ್ನು ಒಪ್ಪಲೇ ಬೇಕು.