01 September 2025
Pic credit - instagram
Author: Madankumar
ಕನ್ನಡ ಚಿತ್ರರಂಗದ ಮೋಹಕ ತಾರೆ ನಟಿ ರಮ್ಯಾ ದಿವ್ಯಾ ಸ್ಪಂದನಾ.
Pic credit - instagram
ರಮ್ಯಾ ಅವರನ್ನು ಸೀರೆಯಲ್ಲಿ ನೋಡಿ ಬಹಳ ಖುಷಿಪಟ್ಟ ಅಭಿಮಾನಿಗಳು.
Pic credit - instagram
ರಮ್ಯಾ ಅವರಿಗೆ ಈಗ 42 ವರ್ಷ ವಯಸ್ಸು ಎಂದರೆ ನಂಬೋಕೆ ಆಗಲ್ಲ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಸ್ ಹಂಚಿಕೊಂಡ ರಮ್ಯಾ.
Pic credit - instagram
ಈಗ ಬಹುತೇಕ ನೆಟ್ಟಿಗರು ಒಳ್ಳೆಯ ಕಮೆಂಟ್ಗಳನ್ನೇ ಮಾಡುತ್ತಿದ್ದಾರೆ.
Pic credit - instagram
ಈ ಮೊದಲು ಕೆಲವರು ಕಮೆಂಟ್ ಬಾಕ್ಸ್ನಲ್ಲಿ ಕೆಟ್ಟ ಪದ ಬಳಸುತ್ತಿದ್ದರು.
Pic credit - instagram
ಅಭಿಮಾನಿಗಳ ಪಾಲಿಗೆ ಎವರ್ಗ್ರೀನ್ ಕ್ರಶ್ ಆಗಿದ್ದಾರೆ ರಮ್ಯಾ ದಿವ್ಯ ಸ್ಪಂದನಾ.
Pic credit - instagram
ಕ್ವೀನ್ ಯಾವಾಗಲೂ ಕ್ವೀನ್ ಎಂದು ರಮ್ಯಾ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
Pic credit - instagram