Pic credit - Instagram

Author: Rajesh Duggumane

ಬಿಗ್ ಬಾಸ್​​ನಲ್ಲಿ ರಾಶಿಕಾಗೆ ಶಾಕ್ ಕೊಟ್ಟ ಗಿಲ್ಲಿ ನಟ 

19 Dec 2025

ಬಿಗ್ ಬಾಸ್ 

ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಅವರಿಗೆ ಗಿಲ್ಲಿ ನಟ ಅವರು ದೊಡ್ಡ ಶಾಕ್ ಒಂದನ್ನು ಕೊಟ್ಟಿದ್ದಾರೆ. 

ಏನದು? 

ನಾಮಿನೇಟ್ ಟಾಸ್ಕ್​​ನಲ್ಲಿ ಗಿಲ್ಲಿ ಅವರು ಚಾಣಾಕ್ಷತೆ ಉಪಯೋಗಿಸಿ ರಾಶಿಕಾನ ನಾಮಿನೇಟ್ ಮಾಡಿದರು. 

ಊಹಿಸಬೇಕಿತ್ತು

ನಾಮಿನೇಟ್ ಮಾಡಿದವರ ಹೆಸರನ್ನು ಊಹಿಸಬೇಕಿತ್ತು. ಗಿಲ್ಲಿ ತಮ್ಮನ್ನು ನಾಮಿನೇಟ್ ಮಾಡಿರಬಹುದು ಎಂದುಕೊಂಡರು ರಾಶಿಕಾ. 

ತಪ್ಪು ಊಹೆ 

ಆದರೆ, ಇದು ಸಂಪೂರ್ಣವಾಗಿ ತಪ್ಪು ಊಹೆ ಆಗಿತ್ತು. ಉದ್ದೇಶ ಪೂರ್ವಕವಾಗಿಯೇ ನಾಮಿನೇಟ್ ಮಾಡಿಲ್ಲ ಗಿಲ್ಲಿ,

ಒಂದೇ ಆಯ್ಕೆ 

ರಾಶಿಕಾ ಅವರು ಉಳಿದ ಎಲ್ಲಾ ಆಯ್ಕೆಯನ್ನು ಸರಿಯಾಗಿ ಊಹಿಸಿದ್ದರು. ಆದರೆ, ಗಿಲ್ಲಿ ಹೆಸರು ತಪ್ಪಾಗಿತ್ತು. 

ನಾಮಿನೇಟ್ 

ಈ ಮೂಲಕ ಈ ವಾರ ಮನೆಯಿಂದ ಹೊರ ಹೋಗಲು ಅವರು ನಾಮಿನೇಟ್ ಆಗಬೇಕಾಯಿತು. 

ಏಳ್ಗೆ

ರಾಶಿಕಾ ಆಟದಲ್ಲಿ ಏಳ್ಗೆ ಕಂಡಿದೆ. ಅವರ ಆಟದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ.