Pic credit - Instagram

Author: Rajesh Duggumane

ತಮ್ಮ ನಿರ್ಧಾರಗಳಿಂದ ಜೋಕರ್ ರೀತಿ ಕಾಣಿಸಿದ ರಾಶಿಕಾ ಶೆಟ್ಟಿ 

18 Dec 2025

ರಾಶಿಕಾ ಶೆಟ್ಟಿ 

ರಾಶಿಕಾ ಶೆಟ್ಟಿ ಅವರು ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಯಾಕಾದರೂ ಕ್ಯಾಪ್ಟನ್ ಆದೇನೋ ಎಂದು ಅವರಿಗೆ ಅನಿಸುತ್ತಿದೆ. 

ಪಾರ್ಷಾಲಿಟಿ 

ರಾಶಿಕಾ ಅವರು ಕ್ಯಾಪ್ಟನ್ ಆಗಿದ್ದು, ಸಾಕಷ್ಟು ಪಾರ್ಷಾಲಿಟಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. 

ಸೂರಜ್ 

ಸೂರಜ್ ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಅವರಿಗೆ ಬೆನಿಫಿಟ್ ಒದಗಿಸುವ ಕೆಲಸವನ್ನು ರಾಶಿಕಾ ಮಾಡುತ್ತಿದ್ದಾರೆ. 

ಟೀಕೆ 

ಮನೆ ಒಳಗಿನ ಸ್ಪರ್ಧಿಗಳು ಹಾಗೂ ವೀಕ್ಷಕರು ರಾಶಿಕಾನ ಟೀಕೆ ಮಾಡುತ್ತಾ ಇದ್ದಾರೆ. 

ಕಿಚ್ಚನ ಕ್ಲಾಸ್ 

ವೀಕೆಂಡ್​​​ನಲ್ಲಿ ರಾಶಿಕಾಗೆ ಕ್ಲಾಸ್ ಪಕ್ಕಾ ಎಂದು ಹೇಳಲಾಗುತ್ತಾ ಇದೆ. 

ನರ್ವಸ್ 

ಈ  ಬಾರಿ ಟಾಸ್ಕ್ ಆಡುವಾಗ ರಾಶಿಕಾ ಅವರು ನರ್ವಸ್ ಆದಂತೆ ಕಂಡರು. 

ಅರ್ಹರೇ ಅಲ್ಲ

ರಾಶಿಕಾ ಅವರು ಈ ಟಾಸ್ಕ್ ಆಡಲು ಅರ್ಹರೇ ಅಲ್ಲ ಎಂಬ ಮಾತುಗಳು ಕೇಳಿ ಬಂದಿವೆ.