Pic credit - Instagram

Author: Rajesh Duggumane

10 June 2025

ನಾಗಾರ್ಜುನ ಜೊತೆ ರಶ್ಮಿಕಾ ಮಂದಣ್ಣಗೆ ವಿಶೇಷ ಬಾಂಡ್ 

ಕುಬೇರ ಸಿನಿಮಾ 

ಕುಬೇರ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ನಾಗಾರ್ಜುನ ಒಟ್ಟಾಗಿ ನಟಿಸಿದ್ದಾರೆ. 

ಧನುಷ್ ಹೀರೋ 

ಈ ಚಿತ್ರಕ್ಕೆ ನಟ ಧನುಷ್ ಹೀರೋ. ಅವರಿಗೆ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಇದೆ. 

ಈವೆಂಟ್ 

‘ಕುಬೇರ’ ಚಿತ್ರದ ಈವೆಂಟ್​ಗಾಗಿ ರಶ್ಮಿಕಾ ತಯಾರಾಗಿದ್ದು ಹೀಗೆ. 

ಮಲ್ಲಿಗೆ ಹೂವು 

ಮಲ್ಲಿಗೆ ಹೂವು ಮುಡಿದು ರಶ್ಮಿಕಾ ಮಂದಣ್ಣ ಅವರು ಸಿದ್ಧರಾಗಿದ್ದಾರೆ. 

ನಾಗಾರ್ಜುನ ಭೇಟಿ 

ಈ ವೇಳೆ ನಾಗಾರ್ಜುನ ಅವರನ್ನು ಭೇಟಿ ಮಾಡಿದ ಖುಷಿ ರಶ್ಮಿಕಾಗೆ ಇದೆ. 

ದೇವದಾಸ 

ದೇವದಾಸ ಚಿತ್ರದಲ್ಲಿ ರಶ್ಮಿಕಾ ಹಾಗೂ ನಾಗಾರ್ಜುನ ಅವರು ಒಟ್ಟಾಗಿ ನಟಿಸಿದ್ದರು. 

ಜೂನ್ 20

‘ಕುಬೇರ’ ಸಿನಿಮಾ ಜೂನ್ 20ರಂದು ತೆರೆಗೆ ಬರಲಿದೆ. 

ಹಿಟ್ ನಿರೀಕ್ಷೆ 

ಈ ಚಿತ್ರ ಹಿಟ್ ಆಗಲಿದೆ ಎಂದು ರಶ್ಮಿಕಾ ಮಂದಣ್ಣ ಅವರು ನಿರೀಕ್ಷೆ ಮಾಡುತ್ತಾ ಇದ್ದಾರೆ.