Pic credit - Instagram

Author: Rajesh Duggumane

ಮದುವೆ ವಿಷಯದಲ್ಲಿ ಮೌನ ಮುರಿದ ರಶ್ಮಿಕಾ ಮಂದಣ್ಣ 

04 Dec 2025

ರಶ್ಮಿಕಾ ಮಂದಣ್ಣ 

ರಶ್ಮಿಕಾ ಮಂದಣ್ಣ ಅವರು ಮದುವೆ ವಿಷಯ ಇತ್ತೀಚೆಗೆ ಸಾಕಷ್ಟು ಹರಿದಾಡಿದೆ. ಇದಕ್ಕೆ ಸ್ಪಷ್ಟನೆ ಸಿಕ್ಕಿದೆ. 

ಸಂದರ್ಶನ 

ಸಂದರ್ಶನ ಒಂದರಲ್ಲಿ ರಶ್ಮಿಕಾಗೆ ಅವರ ಮದುವೆ ಬಗ್ಗೆ ಕೇಳಲಾಗಿದೆ. ಇದಕ್ಕೆ ಉತ್ತರ ಸಿಕ್ಕಿದೆ. 

ಹೇಳ್ತೀನಿ 

ಯಾವಾಗ ಹೇಳಬೇಕು ಎಂಬ ಸಮಯ ಬರುತ್ತದೆಯೋ ಆಗ ನಾನು ಮದುವೆ ಬಗ್ಗೆ ಮಾತಾಡ್ತೀನಿ ಎಂದಿದ್ದಾರೆ. 

ಫೆಬ್ರವರಿ

ಫೆಬ್ರವರಿಯಲ್ಲಿ ಈ ವಿವಾಹ ನಡೆಯುವ ಸಾಧ್ಯತೆ ಇದೆ. ವಿಜಯ್ ಜೊತೆ ಹಸೆಮಣೆ ಏರುತ್ತಾರೆ. 

ರಾಜಸ್ಥಾನ 

ರಾಜಸ್ಥಾನದ ಉದಯಪುರದಲ್ಲಿ ಈ ಮದುವೆ ನಡೆಯಲಿದೆ ಎಂದು ಹೇಳಲಾಲಗುತ್ತಾ ಇದೆ. 

ಕನ್ನಡದವರು 

ರಶ್ಮಿಕಾ ಮಂದಣ್ಣ ಅವರು ಕನ್ನಡದವರು. ಅವರು ಪರಭಾಷೆಯಲ್ಲಿ ಬ್ಯುಸಿ ಇದ್ದಾರೆ. 

ಹಲವು ಸಿನಿಮಾ 

ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಅದನ್ನು ಅವರು ಪೂರ್ಣಗೊಳಿಸುವ ಆಸೆಯಲ್ಲಿದದಾರೆ.