Pic credit - Instagram

Author: Rajesh Duggumane

09 May 2025

ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ ರಶ್ಮಿಕಾ ಹೊಸ ಸಿನಿಮಾ 

ರಶ್ಮಿಕಾ ಮಂದಣ್ಣ 

ರಶ್ಮಿಕಾ ಮಂದಣ್ಣ ಅವರ ನಟನೆಯ ಹೊಸ ಸಿನಿಮಾ ರಿಲೀಸ್​ಗೆ ರೆಡಿ ಆಗುತ್ತಿದೆ. ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಇದೆ. 

ಯಾವ ಚಿತ್ರ? 

‘ಕುಬೇರ’ ಹೆಸರಿನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಧನುಷ್ ನಟನೆ 

ಧನುಷ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ. 

ಜೂನ್ 20

ಜೂನ್ 20ರಂದು ಧನುಷ್ ಅವರ ಈ ಸಿನಿಮಾ  ತೆರೆಮೇಲೆ ಬರಲಿದೆ. 

ತಮಿಳು ಸಿನಿಮಾ 

ಈಗಾಗಲೇ ಎರಡು ತಮಿಳು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದಾರೆ. 

ಭರ್ಜರಿ ಆಫರ್ 

ರಶ್ಮಿಕಾಗೆ ತಮಿಳು, ತೆಲುಗು ಹಾಗೂ ಹಿಂದಿಯಿಂದ ಭರ್ಜರಿ ಆಫರ್​ಗಳು ಬರುತ್ತಾ ಇವೆ. 

ಎನ್​ಟಿಆರ್ ಚಿತ್ರಕ್ಕೆ.. 

ಎನ್​ಟಿಆರ್ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅವರು ನಾಯಕಿ ಎಂದು ಕೂಡ ಹೇಳಲಾಗುತ್ತಿದೆ. 

ಕನ್ನಡದ ನಟಿ 

ರಶ್ಮಿಕಾ ಮಂದಣ್ಣ ಅವುರ ಕನ್ನಡದ ನಟಿ. ಅವರಿಗೆ ಬೇರೆ ಭಾಷೆಯಲ್ಲಿ ಜನಪ್ರಿಯತೆ ಸಿಕ್ಕಿದೆ.