Pic credit - Instagram

Author: Rajesh Duggumane

08 May 2025

ಸಣ್ಣ ವಯಸ್ಸಲ್ಲೇ ಸಾಕಷ್ಟು ಸಾಧನೆ ಮಾಡಿದ ಮಹೇಶ್ ಬಾಬು ಮಗಳು ಸಿತಾರಾ 

ಸಿತಾರಾ 

ಸಿತಾರಾ ಅವರು ಸಣ್ಣ ವಯಸ್ಸಿನಲ್ಲೇ ಸಾಕಷ್ಟು ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. 

ವಿವಿಧ ಶೂಟ್ 

ಸಿತಾರಾಗೆ ವಿವಿಧ ರೀತಿಯ ಫೋಟೋಶೂಟ್ ಮಾಡಿಸೋದು ಅಂದರೆ ಎಲ್ಲಿಲ್ಲದ ಪ್ರೀತಿ. 

ನಿಜವಾದ ವಯಸ್ಸು 

ಸಿತಾರಾಗೆ ಈಗಿನ್ನೂ 13 ವರ್ಷ ವಯಸ್ಸು. ಇಷ್ಟ ಸಣ್ಣ ವಯಸ್ಸಲ್ಲೇ ಅವರು ಮಾಡಿದ ಸಾಧನೆ ಅಪಾರ. 

ಟಾಲಿವುಡ್ ಪ್ರವೇಶ 

ಸಿತಾರಾ ಈಗಾಗಲೇ ಪರೋಕ್ಷವಾಗಿ ಟಾಲಿವುಡ್ ಪ್ರವೇಶಿಸಿ ಆಗಿದೆ. ಇದು ಅನೇಕರಿಗೆ ತಿಳಿದಿದೆ. 

ಜಾಹೀರಾತು 

ಚಿನ್ನಾಭರಣ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ ಸಿತಾರಾ. ಇದು ಅವರ ಹೆಚ್ಚುಗಾರಿಕೆ. 

ದಾನ 

ಜಾಹೀರಾತಿನಿಂದ ಬಂದ ಹಣವನ್ನು ಅವರು ದಾನ ಮಾಡುವ ಮೂಲಕ ಗಮನ ಸೆಳೆದರು. 

ಮಹೇಶ್ ಬಾಬು ಮಗಳು 

ಮಹೇಶ್ ಬಾಬು ಮಗಳು ಎಂಬ ಕಾರಣಕ್ಕೂ ಸಿತಾರಾಗೆ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಯಿತು. 

ನಟಿ ಆಗ್ತಾರೆ 

ಮುಂದಿನ ದಿನಗಳಲ್ಲಿ ಅವರು ನಟಿ ಆಗೋದು ಪಕ್ಕಾ ಎಂದು ಹೇಳಲಾಗುತ್ತಿದೆ.