Pic credit - Instagram

Author: Rajesh Duggumane

08 May 2025

ಪ್ರೀತಿಯ ಶ್ವಾನದ ಜೊತೆ ಪೋಸ್ ಕೊಟ್ಟ ಸಮಂತಾ 

ಸಮಂತಾ ಫೋಟೋಸ್ 

ಸಮಂತಾ ಅವರು ಹೊಸ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ. 

ಇಷ್ಟದವರ ಜೊತೆ 

ಸಮಂತಾ ಅವರು ತಮ್ಮಿಷ್ಟದವರ ಜೊತೆ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ. 

ಮೊದಲ ಸಿನಿಮಾ 

ಸಮಂತಾ ನಿರ್ಮಾಣದ ಮೊದಲ ಸಿನಿಮಾ ‘ಶುಭಮ್’ ರಿಲೀಸ್ ಆಗುತ್ತಿದೆ. 

ಮೇ 9 

ಮೇ 9ರಂದು ‘ಶುಭಂ’ ಸಿನಿಮಾ ತೆರೆಗೆ ಬರುತ್ತಿದೆ ಅನ್ನೋದು ವಿಶೇಷ. 

ಟಾಲಿವುಡ್​ನಲ್ಲಿ ಬೇಡಿಕೆ 

ಸಮಂತಾ ಅವರಿಗೆ ತೆಲುಗು ಸಿನಿಮಾ ರಂಗದಲ್ಲಿ ಭರ್ಜರಿ ಬೇಡಿಕೆ ಹೊಂದಿದ್ದಾರೆ. 

ರಾಜ್ ಜೊತೆ 

ರಾಜ್ ಜೊತೆ ಸಮಂತಾ ಅವರು ಹೆಚ್ಚಿ ಕಾಣಿಸಿಕೊಳ್ಳುತ್ತಾ ಇದ್ದಾರೆ. 

ಪ್ರೀತಿಯಲ್ಲಿ ಸಮಂತಾ? 

ರಾಜ್ ಅವರು ಸಮಂತಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. 

ಸ್ಟಾರ್ಸ್ ಸಿನಿಮಾ 

ಸ್ಟಾರ್ಸ್ ಸಿನಿಮಾಗಳನ್ನು ಕೂಡ ನಿರ್ಮಾಣ ಮಾಡುವ ಆಲೋಚನೆ ಸಮಂತಾಗೆ ಇದೆ.