Pic credit - Instagram

Author: Rajesh Duggumane

07 May 2025

ಬ್ಯಾಕ್​ಲೆಸ್​ನಲ್ಲಿ ಮಿಂಚಿದ ನಟಿ ಶ್ರೀಲೀಲಾ 

ಸೀರೆಯಲ್ಲಿ ನಟಿ 

ನಟಿ ಶ್ರೀಲೀಲಾ ಅವರು ಸೀರೆಯಲ್ಲಿ ಮಿಂಚಿ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. 

ಬ್ಯಾಕ್​ಲೆಸ್ 

ಶ್ರೀಲೀಲಾ ಅವರು ಬ್ಯಾಕ್​ಲೆಸ್ ಅವತಾರದಲ್ಲಿ ಮಿಂಚಿದ್ದಾರೆ. ಫೋಟೋ ಗಮನ ಸೆಳೆದಿದೆ. 

ತಾಯಿ ಜೊತೆ 

ಶ್ರೀಲೀಲಾ ಅವರು ತಾಯಿ ಜೊತೆಯೂ ಕಾಣಿಸಿಕೊಂಡಿದ್ದಾರೆ. ಇದು ಅವರಿಷ್ಟದ ಫೋಟೋ. 

ಬೇಡಿಕೆಯ ನಟಿ 

ಶ್ರೀಲೀಲಾ ಅವರು ಭಾರತದ ಬೇಡಿಕೆಯ ನಟಿಯಾಗಿ ಬದಲಾಗಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಆಫರ್ ಬರುತ್ತಿದೆ. 

ಕನ್ನಡದ ನಟಿ 

ಶ್ರೀಲೀಲಾ ಅವರು ಕನ್ನಡದ ನಟಿ. ಅವರಿಗೆ ಕನ್ನಡ ಚಿತ್ರರಂಗ ಭದ್ರ ಬುನಾದಿ ಹಾಕಿ ಕೊಟ್ಟಿತ್ತು. 

ಗ್ಲಾಮರಸ್ ಬೆಡಗಿ 

ಶ್ರೀಲೀಲಾ ಅವರ ಗ್ಲಾಮರಸ್ ಲುಕ್ ಗೆ ಫಿದಾ ಆದಗವೇ ಇಲ್ಲ.  ಅವರ ಫೋಟೋಗೆ ಭರ್ಜರಿ ಲೈಕ್ಸ್ ಸಿಗುತ್ತವೆ. 

ಹಿಂದಿ ರಂಗ 

ಶ್ರೀಲೀಆ ಅವರನ್ನು ಹಿಂದಿ ಚಿತ್ರರಂಗ ಬರಮಾಡಿಕೊಂಡಿದೆ. ಅಲ್ಲಿ ಸಾಕಷ್ಟು ಆಫರ್​ಗಳು ಬರುತ್ತಿವೆ. 

ಕನ್ನಡಕ್ಕೆ ಯಾವಾಗ? 

ಶ್ರೀಲೀಲಾ ಅವರು ಕನ್ನಡಕ್ಕೆ ಮರಳೋದು ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಇದೆ.